ಶನಿವಾರ, ಏಪ್ರಿಲ್ 1, 2023
29 °C

ಕೆಆರ್‌ಇ ಸಂಸ್ಥೆ: ಜಾಬಶೆಟ್ಟಿ ನೂತನ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಸವರಾಜ ಜಾಬಶೆಟ್ಟಿ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳು: ಬಿ.ಜಿ. ಶೆಟಕಾರ್ (ಉಪಾಧ್ಯಕ್ಷ), ಸಿದ್ರಾಮ ಪಾರಾ (ಕಾರ್ಯದರ್ಶಿ), ಸತೀಶ್ ಪಾಟೀಲ (ಜಂಟಿ ಕಾರ್ಯದರ್ಶಿ), ಡಾ. ಬಸವರಾಜ ಪಾಟೀಲ ಅಷ್ಟೂರ, ಮಡಿವಾಳಪ್ಪ ಗಂಗಶೆಟ್ಟಿ (ಟ್ರಸ್ಟಿಗಳು), ಮಹೇಶಕುಮಾರ ಭದಭದೆ, ವೀರಭದ್ರಪ್ಪ ಬುಯ್ಯಾ, ಶಾಂತಕುಮಾರ ಚಂದಾ, ಚಂದ್ರಕಾಂತ ಶೆಟಕಾರ್, ಶಿವಾನಂದ ಗಾದಗೆ, ವಿಜಯಕುಮಾರ ಗುನ್ನಳ್ಳಿ, ಮಲ್ಲಿಕಾರ್ಜುನ ಹತ್ತಿ, ಶ್ರೀನಾಥ ನಾಗೂರೆ, ಸಿದ್ದರಾಜ ಪಾಟೀಲ ಕಮಲಪೂರ, ರಾಜಶೇಖರ ತಾಂಡೂರೆ ಹಾಗೂ ರವಿ ಹಾಲಹಳ್ಳಿ (ಆಡಳಿತ ಮಂಡಳಿ ಸದಸ್ಯರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.