ಹಸಿ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತ
ಮಹಾದೇವ ಬಿರಾದಾರ
Published : 1 ಜುಲೈ 2025, 7:12 IST
Last Updated : 1 ಜುಲೈ 2025, 7:12 IST
ಫಾಲೋ ಮಾಡಿ
Comments
1. ಅಂಕುಶ ವಾಡೇಕರ್. ಪದವೀಧರ ರೈತ.
2. ಪ್ರಾಣೇಶಕುಮಾರ. ಸಹಾಯಕ ತೋಟಗಾರಿಕೆ ಅಧಿಕಾರಿ ದಾಬಕಾ(ಸಿ).
3. ಕೀಶನರಾವ ಮಾಧವರಾವ. ರೈತ.
2007 ರಿಂದ ತೊಟಗಾರಿಕೆ ಬೆಳೆಗಳಾದ ಮೇಣಸಿನಕಾಯಿ ಟೊಮ್ಯಾಟೋ ಈರುಳ್ಳಿ ಬೆಳ್ಳುಳ್ಳಿ ಬೆಳೆಯುತ್ತಿದ್ದೇನೆ. ಇದರಿಂದ ಉತ್ತಮ ಆದಾಯ ಕೂಡಾ ಬರುತ್ತಿದೆ
ಅಂಕುಶ ವಾಡೇಕರ್ ರೈತ
ಪ್ಲಾಸ್ಟಿಕ ಹೊದಿಕೆ ವಿಧಾನದಿಂದ ಮಣ್ಣಿನಲ್ಲಿನ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಮಣ್ಣಿನ ಉಷ್ಣತೆ ಒಂದೇ ತೆರನಾಗಿರುತ್ತದೆ. ಇದರಿಂದ ಕಳೆಗಳ ಬಾಧೆ ಇರುವುದಿಲ್ಲ
- ಪ್ರಾಣೇಶಕುಮಾರ ಸಹಾಯಕ ತೋಟಗಾರಿಕೆ ಅಧಿಕಾರಿ ದಾಬಕಾ(ಸಿ)
ಅಂಕುಶ ವಾಡೇಕರ್ ಉತ್ತಮ ರೈತ ಆಗಿದ್ದು ಈ ಭಾಗದಲ್ಲಿ ಇವರು ಕೃಷಿಯಲ್ಲಿ ಮಾಡಿರುವ ಸಾಧನೆಗೆ ಕೃಷಿ ಇಲಾಖೆಯೂ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕೃಷಿಯಲ್ಲಿನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ -