ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ: ಜನಜೀವನ ಅಸ್ತವ್ಯಸ್ತ

Published 12 ಜೂನ್ 2024, 14:31 IST
Last Updated 12 ಜೂನ್ 2024, 14:31 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ಗ್ರಾಮದ ಅನೇಕ ರಸ್ತೆಗಳೆಲ್ಲಾ ನದಿಯಂತೆ ಗೋಚರಿಸಿದವು.

ನಿರ್ಣಾ, ಮುತ್ತಂಗಿ, ಮನ್ನಾಎಖ್ಖೇಳಿ, ಬೆಳಕೇರಾ, ಬನ್ನಳ್ಳಿ, ಮಂಗಲಗಿಮ ಬೇಮಳಖೇಡಾಗಳಲ್ಲಿ ಅತಿಹೆಚ್ಚು ಮಳೆಬಿದ್ದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ಜನ ಹರಸಾಹಸ ಮಾಡಿದರು.

ಮಳೆಯ ಪ್ರಮಾಣ: ಚಿಟಗುಪ್ಪದಲ್ಲಿ 4.52 ಸೆಂ.ಮೀ, ನಿರ್ಣಾ 3.44 ಸೆಂ.ಮೀ ಹಾಗೂ ಬೇಮಳಖೆಡಾ 3.52 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT