ಮಂಗಳವಾರ, ಮೇ 11, 2021
25 °C

ವಕೀಲರ ಸಂಘಕ್ಕೆ ಸಂಜೀವರೆಡ್ಡಿ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕು ವಕೀಲರ (ಬಾರ್ ಅಸೋಶಿಯೇಷನ್) ಸಂಘದ ಅಧ್ಯಕ್ಷರಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಂಜೀವರೆಡ್ಡಿ ಯರಬಾಗ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ವಿಜಯ ವಟಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ. ಮಾಶಾಳಕರ್ ಆಯ್ಕೆಗೊಂಡರು. ಇನ್ನುಳಿದ ಎರಡು ಸ್ಥಾನಗಳಾದ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಎಂ.ಸಾಗರ ಹಾಗೂ ಖಜಾಂಚಿಯಾಗಿ ಸುರೇಶ ಕಾಟೆ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾ ಅಧಿಕಾರಿ ಸೂರ್ಯಕಾಂತ ಗಾಯಕವಾಡ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು