ಮಣ್ಣು–ನೀರು ಪರೀಕ್ಷಾ ಕೇಂದ್ರದ ಕೊರತೆ: ರೈತರಿಂದ ಸ್ಥಾಪನೆಗೆ ಆಗ್ರಹ
ಗುರುಪ್ರಸಾದ ಮೆಂಟೇ
Published : 23 ಡಿಸೆಂಬರ್ 2025, 4:58 IST
Last Updated : 23 ಡಿಸೆಂಬರ್ 2025, 4:58 IST
ಫಾಲೋ ಮಾಡಿ
Comments
ಹುಲಸೂರ ಭಾಗದ ರೈತರ ಬೇಡಿಕೆ ನ್ಯಾಯಸಮ್ಮತವಾಗಿದೆ. ಈ ಕುರಿತು ಕೃಷಿ ಇಲಾಖೆಯೊಂದಿಗೆ ಚರ್ಚಿಸಿ, ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಹಾಗೂ ರೈತರಿಗೆ ಸರ್ಕಾರದ ಯೋಜನೆಗಳು ಸುಲಭವಾಗಿ ತಲುಪಬೇಕಾದರೆ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಅನಿವಾರ್ಯ. ಈ ಸಂಬಂಧ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಮಂಜೂರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು,