ಚಾಮರಾಜನಗರ: ಎಸ್ಪಿವೈಎಸ್ಎಸ್ ಮತ್ತು ಎಸ್ಬಿಎಸ್ಎಸ್ ಸಹಯೋಗದಲ್ಲಿ 16ನೇ ವರ್ಷದ ರಥಸಪ್ತಮಿ ಅಂಗವಾಗಿ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 108 ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

450 ಹೆಚ್ಚು ಶಾಲಾಮಕ್ಕಳು 80 ಹೆಚ್ಚಿನ ಯೋಗಪಟುಗಳು ಭಾಗವಹಿಸಿದ್ದರು. ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಸದಸ್ಯ ಹೇಮಂತ್, ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ಶಿವಕುಮಾರ್ ಭಾಗವಹಿಸಿದ್ದರು. ಜಿಲ್ಲಾ ಸಂಚಾಲಕ ನಿಜಗುಣ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಕೃತ ಶಿಕ್ಷಕ ಅಭಿಲಾಷ್, ಯೋಗ ಶಿಕ್ಷಕ ಅಜಿತ್, ಸಿದ್ದರಾಜು, ಸುರೇಶ, ಶ್ರೀಕಾಂತ, ಬಸವರಾಜ, ಬೀರೇಶ್, ರಾಧಕ್ಕ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.