ಸುಗ್ಗಿ ಹಬ್ಬವಾದ ಸಂಕ್ರಾಂತಿಯಂದು ರಾಸುಗಳಿಗೆ ಪೂಜೆ ಸಲ್ಲಿಸಿ ಎಳ್ಳು ಬೆಲ್ಲ ತಿಂದು ರೈತರು ಸಂಭ್ರಮಿಸಿದರು
ಸಂಕ್ರಾಂತಿ ಹಬ್ಬದ ಅಂಗವಾಗಿ ಗುಂಡ್ಲುಪೇಟೆಯಲ್ಲಿ ಬಾಲಕಿಯೊಬ್ಬಳು ನೆರೆ ಹೊರೆಯವರಿಗೆ ಎಳ್ಳು ಬೆಲ್ಲ ಕಬ್ಬು ಹಂಚಿ ಸಂಭ್ರಮಿಸಿದಳು
ಚಂದಕವಾಡಿ ಹೋಬಳಿಯ ಕುಂಬೇಶ್ವರ ಕಾಲೊನಿ ಸಮೀಪದ ಕರಡಿಹಳ್ಳದ ಕುಂಬೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಾತ್ರೆ ನಡೆಯಿತು
ಕಿಲಗೆರೆ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ 88ನೇ ಸಿದ್ದಮಲ್ಲೇಶ್ವರ ಆರಾಧನಾ ಮಹೋತ್ಸವದ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು