ಚಾಮರಾಜನಗರ: ಜನಸಂಖ್ಯೆ ಆಧಾರದಲ್ಲಿ ಮರುವಿಂಗಡಣೆಗೊಂಡಿರುವ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪಡಿಸಿ ರಾಜ್ಯ ಚುನಾವಣಾ ಆಯೋಗ ಗುರುವಾರ ಕರಡು ಅಧಿಸೂಚನೆ ಹೊರಡಿಸಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಆಯೋಗವು ಇದೇ 8ರವರೆಗೆ ಅವಕಾಶ ನೀಡಿದೆ. ಮರುವಿಂಗಡಣೆಯ ನಂತರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 27ಕ್ಕೆ ಏರಿದೆ. ಈ ಹಿಂದೆ 23 ಇತ್ತು. ಐದು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ಮೊದಲು 89 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು. ಈಗ 14 ಕ್ಷೇತ್ರಗಳು ಕಡಿಮೆಯಾಗಿ, 75ಕ್ಕೆ ಇಳಿದಿದೆ.

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ ಇಂತಿವೆ...

ಚಾಮರಾಜನಗರ ತಾಲ್ಲೂಕು ಪಂಚಾಯಿತಿ (24 ಕ್ಷೇತ್ರಗಳು): ಕೂಡ್ಲೂರು (ಆಲೂರು)– ಹಿಂದುಳಿದ ವರ್ಗ ‘ಎ’ (ಮಹಿಳೆ), ಕಾಗಲವಾಡಿ (ಜ್ಯೋತಿಗೌಡನಪುರ)– ಪರಿಶಿಷ್ಟ ಜಾತಿ ಮಹಿಳೆ, ಚಂದಕವಾಡಿ (ದೊಡ್ಡಮೋಳೆ)–ಹಿಂದುಳಿದ ವರ್ಗ ‘ಎ’, ನಾಗವಳ್ಳಿ– ಪರಿಶಿಷ್ಟ ಜಾತಿ (ಮಹಿಳೆ), ಹರದನಹಳ್ಳಿ– ಪರಿಶಿಷ್ಟ ಪಂಗಡ, ಅಟ್ಟುಗೂಳಿಪುರ (ಪುಣಜನೂರು)– ಪರಿಶಿಷ್ಟ ಪಂಗಡ (ಮಹಿಳೆ), ವೆಂಕಟಯ್ಯನ ಛತ್ರ–ಸಾಮಾನ್ಯ, ಹರವೆ–ಸಾಮಾನ್ಯ (ಮಹಿಳೆ), ಸಾಗಡೆ– ಸಾಮಾನ್ಯ, ಮಲೆಯೂರು–ಸಾಮಾನ್ಯ, ಮಂಗಲ– ಸಾಮಾನ್ಯ (ಮಹಿಳೆ), ಬದನಗುಪ್ಪೆ (ಮರಿಯಾಲ)–ಸಾಮಾನ್ಯ (ಮಹಿಳೆ), ಕುದೇರು–ಸಾಮಾನ್ಯ, ಗಣಗನೂರು–ಸಾಮಾನ್ಯ, ಉಮ್ಮತ್ತೂರು–ಸಾಮಾನ್ಯ (ಮಹಿಳೆ), ಸಂತೇಮರಹಳ್ಳಿ–ಪರಿಶಿಷ್ಟ ಜಾತಿ, ಉಡಿಗಾಲ–ನಂಜೇದೇವನಪುರ– ಹಿಂದುಳಿದ ವರ್ಗ ‘ಎ’ (ಮಹಿಳೆ), ಹೆಗ್ಗೋಠಾರ–ಪರಿಶಿಷ್ಟ ಜಾತಿ, ಅಮಚವಾಡಿ–ಸಾಮಾನ್ಯ (ಮಹಿಳೆ), ಅರಕಲವಾಡಿ–ಸಾಮಾನ್ಯ, ಕೊತ್ತಲವಾಡಿ (ಯಾನಗಹಳ್ಳಿ)–ಹಿಂದುಳಿದ ವರ್ಗ ‘ಬಿ’, ಇರಸವಾಡಿ–ಪರಿಶಿಷ್ಟ ಜಾತಿ, ಹೊಂಗನೂರು–ಪರಿಶಿಷ್ಟ ಜಾತಿ (ಮಹಿಳೆ), ಕೆಂಪನಪುರ– ಸಾಮಾನ್ಯ (ಮಹಿಳೆ).

ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ (10 ಕ್ಷೇತ್ರಗಳು): ಟಗರುಪುರ (ಕುಂತೂರು)–ಪರಿಶಿಷ್ಟ ಜಾತಿ, ಮುಳ್ಳೂರು (ಕುಣಗಳ್ಳಿ)–ಸಾಮಾನ್ಯ ಮಹಿಳೆ, ಸಿದ್ದಯ್ಯನಪುರ–ಪರಿಶಿಷ್ಟ ಜಾತಿ (ಮಹಿಳೆ), ಮಧುವನಹಳ್ಳಿ (ಪಾಳ್ಯ)–ಪರಿಶಿಷ್ಟ ಪಂಗಡ (ಮಹಿಳೆ), ಸತ್ತೇಗಾಲ–ಸಾಮಾನ್ಯ (ಮಹಿಳೆ), ಧನಗೆರೆ–ಸಾಮಾನ್ಯ, ಹರಳೆ (ಮುಳ್ಳೂರು)–ಸಾಮಾನ್ಯ, ದೊಡ್ಡಿಂದುವಾಡಿ–ಸಾಮಾನ್ಯ, ತೆಳ್ಳನೂರು– ಪರಿಶಿಷ್ಟ ಜಾತಿ, ಕೊಂಗರಹಳ್ಳಿ– ಪರಿಶಿಷ್ಟ ಜಾತಿ (ಮಹಿಳೆ).

ಹನೂರು ತಾಲ್ಲೂಕು ಪಂಚಾಯಿತಿ (14 ಕ್ಷೇತ್ರಗಳು): ಬಂಡಳ್ಳಿ– ಸಾಮಾನ್ಯ, ಶಾಗ್ಯ (ಮಣಗಳ್ಳಿ)–ಸಾಮಾನ್ಯ (ಮಹಿಳೆ), ಮಂಗಲ–ಪರಿಶಿಷ್ಟ ಜಾತಿ, ಲೊಕ್ಕನಹಳ್ಳಿ– ಸಾಮಾನ್ಯ (ಮಹಿಳೆ), ಅರಬಗೆರೆ (ಪಿ.ಜಿ.ಪಾಳ್ಯ)–ಸಾಮಾನ್ಯ, ಹುತ್ತೂರು–ಪರಿಶಿಷ್ಟ ಪಂಗಡ (ಮಹಿಳೆ), ಮಾರ್ಟಳ್ಳಿ–ಸಾಮಾನ್ಯ (ಮಹಿಳೆ), ಮಹದೇಶ್ವರ ಬೆಟ್ಟ–ಸಾಮಾನ್ಯ, ಗೋಪಿನಾಥಂ (ಪೊನ್ನಾಚಿ)–ಪರಿಶಿಷ್ಟ ಪಂಗಡ, ಅಜ್ಜೀಪುರ (ಸೂಳೇರಿಪಾಳ್ಯ)– ಪರಿಶಿಷ್ಟ ಜಾತಿ (ಮಹಿಳೆ), ಹೂಗ್ಯಂ (ಮಿಣ್ಯಂ)–ಹಿಂದುಳಿದ ವರ್ಗ ‘ಎ’ ಮಹಿಳೆ, ರಾಮಾಪುರ–ಪರಿಶಿಷ್ಟ ಜಾತಿ (ಮಹಿಳೆ), ಕೌದಳ್ಳಿ–ಹಿಂದುಳಿದ ವರ್ಗ ‘ಎ’, ಕುರಟ್ಟಿ ಹೊಸೂರು–ಸಾಮಾನ್ಯ.

ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ (16 ಕ್ಷೇತ್ರ): ಬರಗಿ (ಬೇರಂಬಾಡಿ)–ಹಿಂದುಳಿದ ವರ್ಗ ‘ಎ’ (ಮಹಿಳೆ), ಕೂತನೂರು– ಹಿಂದುಳಿದ ವರ್ಗ ‘ಎ’ (ಮಹಿಳೆ), ಕೋಟೆಕೆರೆ (ರಾಘವಾಪುರ)– ಸಾಮಾನ್ಯ, ಬೇಗೂರು–ಸಾಮಾನ್ಯ, ಯಡವನಹಳ್ಳಿ (ಹೊರೆಯಾಲ)–ಸಾಮಾನ್ಯ, ಹಂಗಳ (ಕಣ್ಣೇಗಾಲ)– ಪರಿಶಿಷ್ಟ ಜಾತಿ (ಮಹಿಳೆ), ಶಿವಪುರ (ಹುಂಡೀಪುರ)–ಪರಿಶಿಷ್ಟ ಜಾತಿ, ಕಬ್ಬಹಳ್ಳಿ– ಸಾಮಾನ್ಯ, ಸೋಮಹಳ್ಳಿ–ಸಾಮಾನ್ಯ (ಮಹಿಳೆ), ನಿಟ್ರೆ–ಸಾಮಾನ್ಯ, ತೆರಕಣಾಂಬಿ– ಪರಿಶಿಷ್ಟ ಪಂಗಡ (ಮಹಿಳೆ), ಬೊಮ್ಮಲಾಪುರ (ಬಾಚಹಳ್ಳಿ)–ಪರಿಶಿಷ್ಟ ಪಂಗಡ, ಕೊಡಸೋಗೆ (ಕುಂದಕೆರೆ) ಪರಿಶಿಷ್ಟ ಜಾತಿ (ಮಹಿಳೆ), ಅಣ್ಣೂರು– ಹಿಂದುಳಿದ ವರ್ಗ ‘ಬಿ’, ಬನ್ನಿತಾಳಪುರ (ನೇನೇಕಟ್ಟೆ)–ಸಾಮಾನ್ಯ (ಮಹಿಳೆ), ಕೆಲಸೂರು (ಕಗ್ಗಳ)– ಸಾಮಾನ್ಯ (ಮಹಿಳೆ).

ಯಳಂದೂರು ತಾಲ್ಲೂಕು ಪಂಚಾಯಿತಿ (11 ಕ್ಷೇತ್ರಗಳು): ಅಗರ–ಪರಿಶಿಷ್ಟ ಪಂಗಡ, ಅಂಬಳೆ–ಸಾಮಾನ್ಯ, ಜೋಡಿ ಮೆಳ್ಳಹಳ್ಳಿ (ದುಗ್ಗಹಟ್ಟಿ)–ಸಾಮಾನ್ಯ, ಗೌಡಹಳ್ಳಿ–ಸಾಮಾನ್ಯ (ಮಹಿಳೆ), ಗುಂಬಳ್ಳಿ–ಸಾಮಾನ್ಯ (ಮಹಿಳೆ), ಹೊನ್ನೂರು–ಪರಿಶಿಷ್ಟ ಜಾತಿ (ಮಹಿಳೆ), ಕೆಸ್ತೂರು–ಸಾಮಾನ್ಯ (ಮಹಿಳೆ), ಮದ್ದೂರು–ಪರಿಶಿಷ್ಟ ಜಾತಿ, ಮಾಂಬಳ್ಳಿ–ಪರಿಶಿಷ್ಟ ಜಾತಿ( ಮಹಿಳೆ), ಯರಗಂಬಳ್ಳಿ–ಪರಿಶಿಷ್ಟ ಪಂಗಡ (ಮಹಿಳೆ), ಯರಿಯೂರು– ಪರಿಶಿಷ್ಟ ಜಾತಿ.

ಜಿ.ಪಂ.: 14 ಕ್ಷೇತ್ರ ಮಹಿಳೆಯರಿಗೆ ಮೀಸಲು

ಜಿಲ್ಲಾ ಪಂಚಾಯಿತಿಯ 27 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನು (ಶೇ 50ಕ್ಕಿಂತಲೂ ಹೆಚ್ಚು) ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಪೈಕಿ ನಾಲ್ಕು ಕ್ಷೇತ್ರಗಳು ಪರಿಶಿಷ್ಟ ಜಾತಿ, ತಲಾ ಎರಡು ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗ ‘ಎ’ ಮಹಿಳೆಗೆ ಹಾಗೂ ಆರು ಕ್ಷೇತ್ರಗಳನ್ನು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ.

ಮೀಸಲಾತಿ ವಿವರ: ಒಟ್ಟು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು 27

1. ಕಾಗಲವಾಡಿ (ಆಲೂರು)–ಹಿಂದುಳಿದ ಪರಿಶಿಷ್ಟ ಜಾತಿ (ಮಹಿಳೆ), 2.ನಾಗವಳ್ಳಿ (ಚಂದಕವಾಡಿ)–ಸಾಮಾನ್ಯ (ಮಹಿಳೆ), 3.ಹರದನಹಳ್ಳಿ–ಹಿಂದುಳಿದ ವರ್ಗ ‘ಎ’(ಮಹಿಳೆ), 4.ಹರವೆ–ಸಾಮಾನ್ಯ, 5.ಮಂಗಲ (ಮಾದಾಪುರ)–ಪರಿಶಿಷ್ಟ ಜಾತಿ (ಮಹಿಳೆ), 6.ಉಮ್ಮತ್ತೂರು (ಸಂತೇಮರಹಳ್ಳಿ)–ಸಾಮಾನ್ಯ, 7.ಉಡಿಗಾಲ–ಸಾಮಾನ್ಯ, 8.ಅಮಚವಾಡಿ–ಸಾಮಾನ್ಯ, 9.ಹೊಂಗನೂರು–ಪರಿಶಿಷ್ಟ ಪಂಗಡ (ಮಹಿಳೆ), 10.ಮುಳ್ಳೂರು (ಕುಂತೂರು)–ಸಾಮಾನ್ಯ (ಮಹಿಳೆ), 11.ಮಧುವನಹಳ್ಳಿ (ಪಾಳ್ಯ)–ಪರಿಶಿಷ್ಟ ಜಾತಿ (ಮಹಿಳೆ), 12.ಸತ್ತೇಗಾಲ– ಸಾಮಾನ್ಯ, 13.ಕೊಂಗರಹಳ್ಳಿ–ಪರಿಶಿಷ್ಟ ಜಾತಿ, 14.ಬಂಡಳ್ಳಿ–ಪರಿಶಿಷ್ಟ ಪಂಗಡ, 15.ಲೊಕ್ಕನಹಳ್ಳಿ–ಪರಿಶಿಷ್ಟ ಜಾತಿ, 16.ಮಾರ್ಟಳ್ಳಿ–ಹಿಂದುಳಿದ ವರ್ಗ ‘ಬಿ’, 17.ಅಜ್ಜೀಪುರ (ರಾಮಾಪುರ)–ಸಾಮಾನ್ಯ (ಮಹಿಳೆ), 18.ಕೌದಳ್ಳಿ–ಸಾಮಾನ್ಯ, 19.ಕೂತನೂರು (ಬರಗಿ)–ಸಾಮಾನ್ಯ, 20.ಕೋಟೆಗೆರೆ (ಬೇಗೂರು)–ಪರಿಶಿಷ್ಟ ಪಂಗಡ (ಮಹಿಳೆ), 21.ಹಂಗಳ–ಸಾಮಾನ್ಯ (ಮಹಿಳೆ), 22.ಕಬ್ಬಹಳ್ಳಿ–ಸಾಮಾನ್ಯ (ಮಹಿಳೆ), 23.ತೆರಕಣಾಂಬಿ–ಪರಿಶಿಷ್ಟ ಜಾತಿ, 24.ಅಣ್ಣೂರು (ಬನ್ನಿತಾಳಪುರ)–ಹಿಂದುಳಿದ ವರ್ಗ ‘ಎ’ (ಮಹಿಳೆ), 25.ಮದ್ದೂರು (ಅಗರ)–ಸಾಮಾನ್ಯ, 26.ಯರಗಂಬಳ್ಳಿ (ಯಳಂದೂರು ಕಸಬಾ)–ಸಾಮಾನ್ಯ (ಮಹಿಳೆ) ಮತ್ತು 27. ಕೆಸ್ತೂರು–ಪರಿಶಿಷ್ಟ ಜಾತಿ (ಮಹಿಳೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.