ಹಿಂದುಳಿದ ಪ್ರದೇಶದ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಪ್ರಗತಿಪಥದಲ್ಲಿ ಮುಂದುವರೆಯಲು ದಾನಿಗಳ ನೆರವು ಅಗತ್ಯ. ಗ್ರಾಮ ಪಂಚಾಯಿತಿ ಶಾಲಾ ಸಮಸ್ಯೆಗೆ ಸ್ಪಂದಿಸುತ್ತಿದೆ. ಪೀಠೋಪಕರಣ ಮತ್ತಿತರ ಪರಿಕರ ಅವಶ್ಯಕತೆ ಇದೆ
ಕೆ.ಎನ್.ಮಂಜುನಾಥ್ ಮುಖ್ಯ ಶಿಕ್ಷಕ
ಆನಂದ್
ನಮ್ಮೂರ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳು ಆಸಕ್ತಿಯಿಂದ ಶಾಲೆಗೆ ಹೋಗುತ್ತಾರೆ. ಶಾಲೆಗೆ ಅಗತ್ಯ ನೆರವು ಒದಗಿಸಲು ಕೈಲಾದ ಪ್ರಯತ್ನ ಮಾಡುತ್ತೇನೆ