ಬುಧವಾರ, 25 ಫೆಬ್ರುವರಿ 2026
×
ADVERTISEMENT

ಮಾವಿನ ಮರಗಳಲ್ಲಿ ಮೈತುಂಬಿದ ಹೂ; ಉತ್ತಮ ಫಸಲು ನಿರೀಕ್ಷೆ

ಚೇಳೂರು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಮಾವು
Published : 25 ಫೆಬ್ರುವರಿ 2026, 6:34 IST
Last Updated : 25 ಫೆಬ್ರುವರಿ 2026, 6:34 IST
ADVERTISEMENT
ಫಾಲೋ ಮಾಡಿ
Comments
ತಾಲೂಕಿನಲ್ಲಿ ಸುಸಜ್ಜಿತ ಮಾವಿನ ಸಂಸ್ಕರಣಾ ಘಟಕ ಅಥವಾ ಶೀತಲೀಕರಣ ಕೇಂದ್ರದ ಕೊರತೆ ಇದೆ. ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೊರೆ ಹೋಗುವರು. ಒಂದು ವೇಳೆ ಈ ಬಾರಿ ಫಸಲು ಹೆಚ್ಚಾದರೆ ಬೆಲೆ ಕುಸಿಯುವ ಭೀತಿ ಕಾಡುತ್ತಿದೆ. ಆದ್ದರಿಂದ ಸರ್ಕಾರವು ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
–ಎಂ.ಎಸ್.ನರಸಿಂಹಾರೆಡ್ಡಿ ರೈತ ಸಂಘದ ಅಧ್ಯಕ್ಷ 
ಗಿಡಗಳು ಚೆನ್ನಾಗಿ ಹೂ ಬಿಟ್ಟಿವೆ. ಬಿಸಿಲು ಹೆಚ್ಚಾದಂತೆ ಹೂವು ಬಾಡುತ್ತಿದೆ. ರೋಗ ತಡೆಗಟ್ಟಲು ಔಷಧಿ ಹೊಡೆಯುತ್ತಿದ್ದೇವೆ. ಸರ್ಕಾರ ಈ ಬಾರಿ ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
–ಚೌಡರೆಡ್ಡಿ ರೈತ
ಔಷಧಿ ಸಿಂಪಡಣೆಗೇ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಫಸಲು ಮಾರುಕಟ್ಟೆಗೆ ಬಂದಾಗ ಸರಿಯಾದ ಬೆಲೆ ಸಿಗದಿದ್ದರೆ ನಾವು ಸಾಲದ ಸುಳಿಗೆ ಸಿಲುಕುವುದು ಗ್ಯಾರಂಟಿ.
–ವೆಂಕಟರಮಣ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT