ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ, ನಾವಲ್ಲ.
ಚೆಲುವರಾಯಸ್ವಾಮಿ, ಸಚಿವ
ಯಾರೇ ಮುಖ್ಯಮಂತ್ರಿ ಆಗಬೇಕು ಎಂದರೂ ಅದೃಷ್ಟಬೇಕು. ಬಿ.ಆರ್.ಪಾಟೀಲ ಅವರು ಯಾವ ದೃಷ್ಟಿಯಲ್ಲಿ ಸಿದ್ದರಾಮಯ್ಯ ಅವರನ್ನು ಲಾಟರಿ ಸಿ.ಎಂ ಎಂದು ಹೇಳಿದ್ದಾರೊ ಗೊತ್ತಿಲ್ಲ. 140 ಶಾಸಕರು ಇದ್ದಾಗ ಒಬ್ಬರು ಅಥವಾ ಇಬ್ಬರು ಬಹಿರಂಗವಾಗಿ ಮಾತನಾಡಬಹುದು. ಆದರೆ ಆ ರೀತಿ ಮಾತನಾಡಬಾರದು ಎಂದು ಶಾಸಕರಿಗೆ ಮನವಿ ಮಾಡುತ್ತೇನೆ.