ಭಾನುವಾರ, ಆಗಸ್ಟ್ 1, 2021
20 °C

ಶ್ರದ್ಧಾಭಕ್ತಿಯ ಗಂಧದ ಉರುಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ ಐತಿಹಾಸಿಕ ಹಜರತ್ ಮಿಸ್ಕಿನ್ ಷಾ ಸೈಲಾನಿ ಅವರ ಗಂಧದ ಅಭಿಷೇಕ ಹಾಗೂ ಉರುಸ್ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಬುಧವಾರ ರಾತ್ರಿ ಆಚರಿಸಲಾಯಿತು.

ಗುಲಾಮ ಏ ಮಿಸ್ಕಿನ್ ಹಜರತ್ ಅಸ್ಮತ್ ಉಲ್ಲಾ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಗಂಧದ ಅಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಮುಖ್ಯಸ್ಥ ಎಸ್. ಮುಬಾರಕ್, ಸಿ.ಎಂ. ನೂರುಲ್ಲಾ, ಫಯಾಜ್, ಮುಜಾವರ ಅನ್ವರ್, ಶಬ್ಬೀರ್, ಆಸಿಫ್, ಆಲಿಂ ಸೈಲಾನಿ, ಸಿ.ಎಂ. ಸುಹೇಲ್, ನಗರಸಭೆ ಸದಸ್ಯ ಎಸ್.ಎಂ. ರಫೀಕ್, ಜಾಫರ್, ಅಫ್ಜಲ್, ರಿಯಾಜ್ ಖದಿರಿ,
ಎಂ.ಎಂ. ಬಾಷಾ, ಯಾಕೋಬ್ ಶರೀಫ್, ಸಾದಿಕ್ ಖಾನ್  ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.