ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಚುನಾವಣೆ: ಕಣದಲ್ಲಿ ಉಳಿದ ಅಭ್ಯರ್ಥಿಗಳು

Last Updated 20 ಡಿಸೆಂಬರ್ 2021, 2:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಸಭೆ ಚುನಾವಣೆಗೆ ಅಂತಿಮವಾಗಿ 146 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 35 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿ ಇಂತಿದೆ.

ವಾರ್ಡ್‌ ಸಂಖ್ಯೆ –1: ಕವಿತಾ ಶೇಖರ್‌ (ಬಿಜೆಪಿ), ದಿವ್ಯಾಕೀರ್ತಿ– ಕಾಂಗ್ರೆಸ್‌)

ಗಿರಿಜಾ ಚಂದ್ರಪ್ಪ (ಜೆಡಿಎಸ್‌)

2: ಯಶೋಧಾರಾಮಣ್ಣ (ಬಿಜೆಪಿ), ಇಂದಿರಾಶಂಕರ್‌ (ಕಾಂಗ್ರೆಸ್‌), ಪವಿತ್ರಾರವಿ (ಆಟೋರಿಕ್ಷಾ– ಪಕ್ಷೇತರ), ವಿನುತಾ (ವಜ್ರ– ಪಕ್ಷೇತರ).

3: ಸಿ.ಎನ್‌.ಅರುಣ್‌ಕುಮಾರ್‌ (ಬಿಜೆಪಿ), ಸಿ.ಎಂ.ಓಂಕಾರೇಶ್‌ (ಕಾಂಗ್ರೆಸ್‌).

4: ಶ್ರೀವಿದ್ಯಾ ಬಸವರಾಜು (ಬಿಜೆಪಿ), ಆಶಾಸುರೇಶ್‌ (ಕಾಂಗ್ರೆಸ್‌), ಎಸ್‌. ಸೌಮ್ಯಾ (ಬಿಎಸ್‌ಪಿ), ನಾಗರತ್ನಾ (ಆಟೋರಿಕ್ಷಾ– ಪಕ್ಷೇತರ)

5: ಮಧುಕುಮಾರ್‌ ರಾಜ್‌ ಅರಸ್‌ (ಬಿಜೆಪಿ), ಕೋಟೆ ಸಿ.ಎನ್‌.ದೇವರಾಜ ಅರಸ್‌ (ಜೆಡಿಎಸ್‌), ಸಿ.ಎಸ್.ವಿನಯ್‌ (ಆಟೋರಿಕ್ಷಾ– ಪಕ್ಷೇತರ)

6. ಸುಜಾತಾ ಶಿವಾಜಿ (ಬಿಜೆಪಿ), ರೇವತಿಮೋಹನ್‌ಕುಮಾರ್‌ (ಕಾಂಗ್ರೆಸ್‌), ರಾಧಾ (ಟ್ರಾಕ್ಟರ್‌ ಓಡಿಸುತ್ತಿರುವ ರೈತ– ಪಕ್ಷೇತರ)

7. ಸಿ.ಎಂ.ಕುಮಾರ್‌ (ಬಿಜೆಪಿ), ಕೃಷ್ಣಪ್ಪ ನಾಯಕ (ಕಾಂಗ್ರೆಸ್‌)

8. ಎಂ.ಆರ್‌.ದೇವರಾಜ ಶೆಟ್ಟಿ (ಬಿಜೆಪಿ), ಶ್ರೀಧರ ಉರಾಳ್‌ (ಕಾಂಗ್ರೆಸ್‌), ಎ.ಸಿ.ಕುಮಾರಗೌಡ (ಜೆಡಿಎಸ್‌), ಜಿ.ಎಂ.ಜಯಕುಮಾರ್‌ (ಆಮ್‌ ಆದ್ಮಿ ಪಕ್ಷ), ಸಿ.ಆರ್‌.ವಿನೋದಕುಮಾರ್‌ (ಆಟೋರಿಕ್ಷಾ– ಪಕ್ಷೇತರ)

9. ಜಿ.ಟಿ.ಮಂಜುನಾಥ (ಬಿಜೆಪಿ), ಪರಮೇಶ್‌ರಾಜ್‌ ಅರಸ್‌ (ಕಾಂಗ್ರೆಸ್‌), ಸನಾವುಲ್ಲಾ (ಜೆಡಿಎಸ್‌)

10. ರೂಪಾಕುಮಾರ್ (ಬಿಜೆಪಿ), ಹೇಮಾವತಿ ಸದಾಶಿವ (ಕಾಂಗ್ರೆಸ್‌), ಸಮೀನಾ ಸರ್ವತ್‌ (ಜೆಡಿಎಸ್‌)

11. ಉಮಾದೇವಿ ಕೃಷ್ಣ (ಬಿಜೆಪಿ), ಮಲ್ಲಿಗಮ್ಮ (ಬಿಎಸ್‌ಪಿ), ಕೆ.ಪಿ. ನಿಶ್ಚಿತಾ (ಆಟೋ ರಿಕ್ಷಾ –ಪಕ್ಷೇತರ).

12. ಸಿ.ಪಿ.ಅರುಣ್‌ (ಬಿಜೆಪಿ), ಸೈಯ್ಯದ್‌ ಜಾವಿದ್‌ (ಕಾಂಗ್ರೆಸ್‌), ನೂರ್‌ ಅಹದಮ್‌ (ಜೆಡಿಎಸ್‌), ರೋಶನ ಜಹೀರ್ ಉಲ್ಲಾ (ಆಟೋರಿಕ್ಷಾ– ಪಕ್ಷೇತರ), ಅಜ್ಮಲ್‌ (ಪ್ರೆಷರ್‌ ಕುಕ್ಕರ್‌).

13. ಸಿ.ನರಸಿಂಹ (ಬಿಜೆಪಿ), ಆರ್‌.ಲಾಕೇಶ್ (ಕಾಂಗ್ರೆಸ್‌), ಗೋಪಿ (ಜೆಡಿಎಸ್‌), ಕೆ.ಬಿ.ಸುಧಾ (ಬಿಎಸ್‌ಪಿ), ಕೀರ್ತಿ (ಉಂಗುರ– ಪಕ್ಷೇತರ), ಸಿ.ಎಂ.ಯಶ್ವಂತ್‌ (ವಜ್ರ– ಪಕ್ಷೇತರ), ಆರ್‌.ಶೇಖರ್‌ (ಆಟೋರಿಕ್ಷಾ– ಪಕ್ಷೇತರ), ಸತ್ಯರಾಜ್‌ (ಟ್ರಾಕ್ಟರ್‌ ಓಡಿಸುತ್ತಿರುವ ರೈತ– ಪಕ್ಷೇತರ)

14. ಅನುಮಧುಕರ್‌ (ಬಿಜೆಪಿ), ಜಿ.ಸೆಲ್ವಿ ಕಾರ್ತಿಕ್‌ (ಕಾಂಗ್ರೆಸ್), ಯಶೋಧಮ್ಮ (ಕ್ಯಾಮೆರಾ– ಪಕ್ಷೇತರ).

15. ಕೆ.ವೈ.ಅಂಕಿತಾ (ಬಿಜೆಪಿ), ನಸೀಮ್‌ ತಾಜ್‌ (ಕಾಂಗ್ರೆಸ್‌), ಮಮತಾ (ಕರಣಿ– ಪಕ್ಷೇತರ), ಬಿ.ಶೀಲಾ (ತೆಂಗಿನತೋಟ– ಪಕ್ಷೇತರ).

16. ಅಬ್ದುಲ್‌ ಕಬೀರ್‌ (ಬಿಜೆಪಿ), ಎ.ಖಲಂದರ್‌ (ಕಾಂಗ್ರೆಸ್‌), ಗೌಸ್‌ ಮುನೀರ್‌ (ಆಟೋರಿಕ್ಷಾ –ಪಕ್ಷೇತರ), ಕುಸುಮಾ ಭರತ್‌ (ತೆಂಗಿನ ತೋಟ– ‍ಪಕ್ಷೇತರ), ಬಿ.ಎಚ್‌.ನೂರ್‌ಮಹಮ್ಮದ್‌ (ಟ್ರಕ್‌– ಪಕ್ಷೇತರ), ಸಿ.ಬಿ.ನಂದೀಶ (ವಜ್ರ– ಪಕ್ಷೇತರ)

17.ಸಗಾಯ್ ದಾಸ್‌ (ಬಿಜೆಪಿ), ಸುರೇಖಾರಾಜ್‌ (ಕಾಂಗ್ರೆಸ್‌), ಯು.ಎಂ.ಚಿದಾನಂದ (ಜೆಡಿಎಸ್‌), ಜೆರ್ಮಿ ಲೋಬೊ (ಸಿಪಿಐ). ಮಹಮ್ಮದ್‌ ಅತೀಕ್‌ (ಬಿಎಸ್‌ಪಿ), ಹಾಜಿ ಎಂ.ಪಿ ಶೇಕ್‌ ಅಬ್ಬ (ಆಮ್‌ ಆದ್ಮಿ ಪಕ್ಷ), ಕುಸುಮಾ ಭರತ್‌ (ಚೌಕದೊಳಗಿನ ರೈತ – ಪಕ್ಷೇತರ), ಡಿ.ಬಿ.ದೀಪಕ್‌ (ಕೋಟು– ಪಕ್ಷೇತರ), ಮಹಮ್ಮದ್‌ (ಟೆಂಟ್‌– ಪಕ್ಷೇತರ), ಮುನೀರ್‌ ಅಹಮದ್‌ (ಆಟೋರಿಕ್ಷಾ– ಪಕ್ಷೇತರ).

18ಮಣಿಕಂಠ (ಬಿಜೆಪಿ), ಡಿ.ಆಶಾಲತಾ (ಕಾಂಗ್ರೆಸ್‌), ವಿಜಯಕುಮಾರ್‌ (ಬಿಎಸ್‌ಪಿ), ಗಣೇಶ (ಟ್ರಾಕ್ಟರ್‌ ಓಡಿಸುತ್ತಿರುವ ರೈತ– ಪಕ್ಷೇತರ), ಆರ್‌.ರಾಜು (ಆಟೋರಿಕ್ಷಾ– ಪಕ್ಷೇತರ).

19. ಬಿ.ಆರ್‌.ನವೀನ (ಬಿಜೆಪಿ), ಶದಾಬ್‌ ಆಲಮ್‌ ಖಾನ್‌ (ಕಾಂಗ್ರೆಸ್‌), ಶಫಿಯುಲ್ಲಾ (ಜೆಡಿಎಸ್‌), ಸಿ.ಎನ್.ಅಜ್ಮಲ್‌ (ವಜ್ರ– ಪಕ್ಷೇತರ), ಸಿ.ಎ. ಮಹಮ್ಮದ್‌ ಇಸ್ಮಾಯಿಲ್‌ (ಟ್ರಕ್‌– ಪಕ್ಷೇತರ), ಎಚ್.ಎಸ್‌.ಸೈಯ್ಯದ್‌ ಹನೀಫ್‌ (ಆಟೋರಿಕ್ಷಾ).

20. ರೂಹಿ ಅಸ್ಮಾ (ಬಿಜೆಪಿ), ತಬಸುಂ ಬಾನು (ಕಾಂಗ್ರೆಸ್‌), ಆಶಾ(ವಜ್ರ– ಪಕ್ಷೇತರ), ಜಾನ್ಸಿ (ಆಟೋರಿಕ್ಷಾ– ಪಕ್ಷೇತರ)

21. ಎಸ್‌.ವಿಪುಲ್ ಕುಮಾರ್‌ ಜೈನ್‌ (ಬಿಜೆಪಿ), ಮೊಹಿದ್ದೀನ್‌ ಶರೀಫ್‌ (ಕಾಂಗ್ರೆಸ್‌), ಅಕ್ಮಲ್‌ (ವಜ್ರ– ಪಕ್ಷೇತರ), ಸಿ.ಎಚ್‌.ಉಮೇಶ್‌ (ಆಟೋ ರಿಕ್ಷಾ– ಪಕ್ಷೇತರ).

ಸಿ.ಎನ್‌.ಸಿಕಂದರ್‌ ಮಹಮದ್‌ (ಬ್ರೆಡ್‌ – ಪಕ್ಷೇತರ).

22.ಸಿ.ಎನ್‌.ಸಲ್ಮಾ (ಕಾಂಗ್ರೆಸ್‌), ಸುಮಯಾ ತರನಂ (ಆಟೋ ರಿಕ್ಷಾ– ಪಕ್ಷೇತರ), ನಸೀಮಾ ಭಾನು ಸುಹೇಲ್‌ ಅಹಮದ್‌ (ಅಲಮಾರು – ಪಕ್ಷೇತರ), ಬೇಬಿ.ಜಿ ರಘು (ಹೊಲಿಗೆ ಯಂತ್ರ– ಪಕ್ಷೇತರ), ಲಬ್ನಾ ತಾಜ್ (ಹಸಿಮೆಣಸಿನ ಕಾಯಿ– ಪಕ್ಷೇತರ).

23. ಎಂ.ಯಶೋಧಾ ಮಲ್ಲೇಶ್‌ (ಕಾಂಗ್ರೆಸ್‌), ಎಂ.ಕೆ.ಮಂಜುಳಾ (ಆಟೋ ರಿಕ್ಷಾ– ಪಕ್ಷೇತರ), ಪಾರ್ವತಮ್ಮ ಲೋಕೇಶ್‌ (ಮೇಜು–ಪಕ್ಷೇತರ), ಪ್ರಿಯಾ ಎನ್‌.ಕುಮಾರ್‌ ಕೆ (ಟ್ರಾಕ್ಟರ್‌ ಒಡಿಸುತ್ತಿರುವ ರೈತ– ಪಕ್ಷೇತರ), ಎಲ್‌. ಲಕ್ಷ್ಮಿ (ಗ್ಯಾಸ್‌ ಸಿಲಿಂಡರ್‌– ಪಕ್ಷೇತರ), ಶೋಭಾ ಭದ್ರೇಶ್‌ (ವಜ್ರ– ಪಕ್ಷೇತರ), ಸವಿತಾ ಆನಂದನ್‌ (ದ್ರಾಕ್ಷಿ– ಪಕ್ಷೇತರ).

24. ಕೆ.ಎಂ.ಸತೀಶ್‌ಕುಮಾರ್‌ (ಬಿಜೆಪಿ), ಗುರುಮಲ್ಲಪ್ಪ (ಕಾಂಗ್ರೆಸ್‌), ಪಿ.ಚಂದ್ರಮೌಳಿ (ವಜ್ರ– ಪಕ್ಷೇತರ)

25. ಸಿ.ಎಂ.ಧನಂಜಯಗೌಡ (ಬಿಜೆಪಿ), ಸಿ.ಪಿ.ಲಕ್ಷ್ಮಣ (ಕಾಂಗ್ರೆಸ್‌), ಮಹಮ್ಮದ್‌ ಇಬ್ರಾಹಿಂ (ಆಮ್ ಆದ್ಮಿ ಪಕ್ಷ), ಅಲಿಮುಲ್ಲ ಶರೀಫ್‌ (ಆಟೋ ರಿಕ್ಷಾ– ಪಕ್ಷೇತರ)

26. ವರಸಿದ್ಧಿ ವೇಣುಗೋಪಾಲ್‌ (ಬಿಜೆಪಿ), ಎಂ.ಶ್ರೀನಿವಾಸ (ಕಾಂಗ್ರೆಸ್‌), ವಿ.ಪೃಥ್ವಿರಾಜ್‌ ಕಾರ್ಲೆಕರ್‌ (ಪ್ರೆಶರ್‌ ಕುಕ್ಕರ್‌– ಪಕ್ಷೇತರ).

27. ಟಿ.ರಾಜಶೇಖರ್‌ (ಬಿಜೆಪಿ), ಪಿ.ತನೋಜ್‌ಕುಮಾರ್‌ (ಕಾಂಗ್ರೆಸ್‌), ಎಸ್‌.ದೀಪಕ್ (ಆಮ್‌ ಆದ್ಮಿ ಪಕ್ಷ), ಮಧು (ಆಟೋ ರಿಕ್ಷಾ– ಪಕ್ಷೇತರ)

28. ಜೆ.ರಾಜು (ಬಿಜೆಪಿ), ಬಿ.ಇ.ವಾಣಿ (ಕಾಂಗ್ರೆಸ್‌), ಸಿ.ಡಿ.ವಿನಯ್ (ಆಟೋ ರಿಕ್ಷಾ– ಪಕ್ಷೇತರ)

29. ಅಮೃತೇಶ್‌ ಚನ್ನಕೇಶವ (ಬಿಜೆಪಿ), ಜಮೀರ್‌ ಅಹಮದ್‌ (ಕಾಂಗ್ರೆಸ್‌), ಡಿ.ಎಸ್‌.ಪವನ್‌ (ಆಮ್‌ ಆದ್ಮಿ ಪಕ್ಷ), ಅಜ್ಮತ್‌ ಪಾಷಾ (ಆಟೋ ರಿಕ್ಷಾ– ಪಕ್ಷೇತರ)

30. ಸುಜಾತಾ (ಬಿಜೆಪಿ), ಗೌಸಿಯಾ ಖಾನಂ (ಕಾಂಗ್ರೆಸ್‌), ಸಿ.ಅನಿತಾ (ಜೆಡಿಎಸ್‌), ಕೆ.ಆರ್.ಲೀಲಾ (ಹಣ್ಣುಗಳ ಬಾಸ್ಕೆಟ್‌ – ಪಕ್ಷೇತರ).

31. ಸಿ.ಎಸ್‌.ದೀಪಾ ರವಿಕುಮಾರ್‌ (ಬಿಜೆಪಿ), ಫಿಲೋಮಿನಾ (ಕಾಂಗ್ರೆಸ್‌), ಎಚ್‌.ಆರ್‌.ರಾಧಾ ಪ್ರೇಮಕುಮಾರ್‌ (ಜೆಡಿಎಸ್‌).

32. ಭವ್ಯಾ (ಬಿಜೆಪಿ), ಸಹನಾ ಜೋನ್ಸ್‌ (ಕಾಂಗ್ರೆಸ್‌), ಎ.ಆರ್‌.ಅಂಜುಂ (ಜೆಡಿಎಸ್‌), ರೇಷ್ಮಾ (ವಜ್ರ– ಪಕ್ಷೇತರ).

33. ಆರ್‌.ಕೆ.ನರಸಿಂಹಮೂರ್ತಿ (ಬಿಜೆಪಿ), ಲಕ್ಷ್ಮಣ(ಕಾಂಗ್ರೆಸ್‌), ಸಿ.ಪಿ.ರವಿಕುಮಾರ್‌ (ಬಿಎಸ್‌ಪಿ), ಕೆ.ಪ್ರೇಮಕುಮಾರ್‌ (ಆಟೋ ರಿಕ್ಷಾ – ಪಕ್ಷೇತರ)

34. ಸವಿತಾ ಪರಮೇಶ್‌ (ಬಿಜೆಪಿ), ಕೆ.ಆರ್‌.ಮಂಜುಳಾ (ಕಾಂಗ್ರೆಸ್‌), ಎಂ.ಪಿ.ಕವಿತಾ ಪರಮೇಶ್‌ (ಆಮ್‌ ಆದ್ಮಿ ಪಕ್ಷ)

35. ಲಲಿತಾ ಬಾಯಿ ರವಿ ನಾಯ್ಕ (ಬಿಜೆಪಿ), ಪಾರ್ವತಿ ವೀರಭದ್ರಾ ನಾಯ್ಕ (ಕಾಂಗ್ರೆಸ್‌), ಬಿ.ಆರ್‌.ಜಯಮ್ಮ (ಆಟೋ ರಿಕ್ಷಾ – ಪಕ್ಷೇತರ), ರಾಧಾ (ವಜ್ರ– ಪಕ್ಷೇತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT