ತರೀಕೆರೆ ಟಿಎಪಿಸಿಎಂಎಸ್: ಎಂ. ನರೇಂದ್ರ ಅಧ್ಯಕ್ಷ, ಶರತ್ ಉಪಾಧ್ಯಕ್ಷ
Market Committee: ತರೀಕೆರೆ:ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಟ್ಟಣದ ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಜೆಡಿಎಸ್ನ ಎಂ.ನರೇಂದ್ರ, ಉಪಾಧ್ಯಕ್ಷರಾಗಿ ಬಿಜೆಪಿಯ ಶರತ್ ಆಯ್ಕೆಯಾಗಿದ್ದಾರೆ.Last Updated 6 ಜನವರಿ 2026, 6:05 IST