ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಗ್ರಾ.ಪಂ. ಚುನಾವಣೆ ಫಲಿತಾಂಶ

Last Updated 3 ಏಪ್ರಿಲ್ 2021, 4:55 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ವಿಜೇತರು– ನಿಡಘಟ್ಟ: ಎನ್.ಕೆ. ರಾಜಪ್ಪ, ಶಂಕರಮೂರ್ತಿ, ರುದ್ರಮ್ಮ, ಗೀತಾ, ಸೋಮೇಶ್, ಸುಧಾ, ಲಕ್ಷ್ಮಮ್ಮ, ಗೀತಾಂಜಲಿ, ಎನ್.ಸಿ. ವಿಶ್ವನಾಥ್, ನಿಂಗರಾಜು, ಬಿ.ಎಲ್. ಗೀತಾ, ಪಿ.ಟಿ. ಶೈಲಜಾ, ಎಚ್. ವೆಂಕಟೇಶ್, ಸವಿತಾ.

ನಾಗರಾಳು: ಚಂದ್ರಿಬಾಯಿ, ಸಿ.ವಿ. ಶೈಲಜಾ, ಎನ್.ಎಸ್. ಬಸವರಾಜ, ಎಂ.ಆರ್. ಯಶೋದಾ, ವಿಶಾಲಾಕ್ಷಿ(ಅವಿರೋಧ), ಜಿ.ಈ. ಶಶಿಧರ (ಅವಿರೋಧ), ಕೆ. ಚಂದ್ರಪ್ಪ, ಎಸ್. ರವಿಕುಮಾರ್ (ಅವಿರೋಧ), ಡಿ. ಚೇತನ್, ಹೇಮಾವತಿ

ದೇವನೂರು: ಎಚ್. ರಾಧಾ (ಅವಿರೋಧ), ಆನಂದ, ಚಂದ್ರಮ್ಮ,ಜ್ಯೋತಿಕುಮಾರ್, ಡಿ.ಎ. ಮಂಜುನಾಥ,ಶಶಿಕಲಾ, ರವಿಕುಮಾರ್, ದೀಪಾ ದಕ್ಷಿಣಮೂರ್ತಿ, ಸಣ್ಣಸಿದ್ದಪ್ಪ, ಸುಮಿತ್ರಾ, ಕೆ. ರವಿ ನಾಯ್ಕ್, ಮೋಹನ್‍ಕುಮಾರ್.

ಚಿಕ್ಕದೇವನೂರು: ಟಿ.ಆರ್. ರಂಗಮ್ಮ,ಸುಲೋಚನಾ, ಸಿ.ಎನ್. ಚಂದ್ರಶೇಖರ್,ಸಿ.ಎಸ್. ಅಶೋಕ, ಸರಸ್ವತಿ, ಕೆ.ಸಿ.ಗಂಗಾಧರ, ಈ.ಕೆ.ವಸಂತ (ಅವಿರೋಧ), ಎಂ.ಡಿ. ರೇಣುಕಮೂರ್ತಿ, ಎಂ. ಲೋಹಿತ್‍ಕುಮಾರ್, ಎಂ.ಸಿ. ಶೋಭಾ.

ಎಸ್.ಬಿದರೆ: ಬಿ.ಪಿ. ನೇತ್ರಾವತಿ, ಗಿರಿಜಮ್ಮ, ಬಿ.ಎಸ್. ಚಂದ್ರಶೇಖರ್, ಬಿ.ಟಿ. ಸತೀಶ್, ದ್ರಾಕ್ಷಾಯಣಿ, ಬಿ.ಎಸ್. ವಿನೂತನ್, ಗೌರಮ್ಮ, ಮೀನಾಕ್ಷಿ, ಜಯಲಕ್ಷ್ಮಿ, ಎಸ್.ಟಿ. ಶ್ರೀಲಕ್ಷ್ಮೀ, ಎಲ್.ಎಂ. ಶೋಭಾ, ಕೆ.ಎಸ್. ಸುಕನ್ಯಾ, ದೇವರಾಜ ನಾಯ್ಕ, ಎನ್. ಎಸ್. ನಾಗರಾಜ, ಎನ್.ಸಿ. ಲಕ್ಷ್ಮೀದೇವಿ.

ಮಲ್ಲೇಶ್ವರ: ಚೌಡ್ಲಾಪುರ ಕ್ಷೇತ್ರ - ಕೆ. ರೇಖಾ (ಅವಿರೋಧ)

ಬಿ.ತಿಮ್ಲಾಪುರ: ಬಿ.ವಡ್ಡರಹಟ್ಟಿ - ಎನ್.ಕಮಲಮ್ಮ, ಪಿ.ರತ್ನಾಕರ.

ಗಿರಿಯಾಪುರ ಗ್ರಾಮ ಪಂಚಾಯಿತಿಯ ಅನುಸೂಚಿತ ಮಹಿಳೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ವಾಪಸ್ ಪಡೆದ ಕಾರಣ ಈ ಸ್ಥಾನ ಖಾಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT