ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

19 ವರ್ಷದೊಳಗಿನವರ ಏಷ್ಯಾಕಪ್: ಭಾರತ ಯುವಪಡೆಗೆ ಮಣಿದ ಪಾಕ್

India U19 Victory: ದುಬೈನಲ್ಲಿ ನಡೆದ ಪಂದ್ಯದಲ್ಲಿ ಆ್ಯರನ್ ಜಾರ್ಜ್ ಶ್ರೇಷ್ಠ ಬ್ಯಾಟಿಂಗ್ ಮತ್ತು ದೀಪೇಶ್-ಕನಿಷ್ಕ್ ಅಮೋಘ ಬೌಲಿಂಗ್‌ ಮೂಲಕ ಭಾರತವು ಪಾಕಿಸ್ತಾನವನ್ನು 90 ರನ್‌ಗಳಿಂದ ಸೋಲಿಸಿ ಏಷ್ಯಾಕಪ್‌ನಲ್ಲಿ ಗೆಲುವು ದಾಖಲಿಸಿದೆ.
Last Updated 14 ಡಿಸೆಂಬರ್ 2025, 13:51 IST
19 ವರ್ಷದೊಳಗಿನವರ ಏಷ್ಯಾಕಪ್: ಭಾರತ ಯುವಪಡೆಗೆ ಮಣಿದ ಪಾಕ್

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ | ಯಶಸ್ವಿ ಮಿಂಚಿನ ಶತಕ: ಮುಂಬೈಗೆ ಜಯ

T20 Cricket Highlights: ಪುಣೆಯಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 48 ಎಸೆತಗಳಲ್ಲಿ ಶತಕ ಬಾರಿಸಿ ಮುಂಬೈಗೆ 4 ವಿಕೆಟ್‌ಗಳ ಜಯ ಒದಗಿಸಿದರು. ಅವರ ಆಟದ ಶೈಲಿ ಗಮನಸೆಳೆದಿದೆ.
Last Updated 14 ಡಿಸೆಂಬರ್ 2025, 13:11 IST
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ | ಯಶಸ್ವಿ ಮಿಂಚಿನ ಶತಕ: ಮುಂಬೈಗೆ ಜಯ

ವದಂತಿಗಳಿಗೆ ತೆರೆ: ಮೆಸ್ಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸುನಿಲ್‌ ಚೆಟ್ರಿ

Sunil Chhetri Messi Event: ಫುಟ್‌ಬಾಲ್‌ ತಾರೆ ಲಿಯೊನೆಲ್‌ ಮೆಸ್ಸಿ ಅವರ ಮುಂಬೈ ಕಾರ್ಯಕ್ರಮಕ್ಕೆ ಭಾರತದ ಫುಟ್‌ಬಾಲ್‌ ತಾರೆ ಸುನಿಲ್‌ ಚೆಟ್ರಿ ಆಗಮಿಸಿದ್ದಾರೆ.
Last Updated 14 ಡಿಸೆಂಬರ್ 2025, 13:11 IST
ವದಂತಿಗಳಿಗೆ ತೆರೆ: ಮೆಸ್ಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸುನಿಲ್‌ ಚೆಟ್ರಿ

IND vs SA 3rd T20: ಭಾರತದ ಲಯಬದ್ಧ ಬೌಲಿಂಗ್ ದಾಳಿ; 118 ರನ್‌ ಗುರಿ

India South Africa Cricket: ಭಾರತದ ವಿರುದ್ಧದ ಮೂರನೇ ಟಿ–20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 20 ಓವರ್‌ಗಳ ಅಂತ್ಯಕ್ಕೆ 10 ವಿಕೆಟ್ ನಷ್ಟಕ್ಕೆ 117 ರನ್‌ ಗಳಿಸಿದೆ.
Last Updated 14 ಡಿಸೆಂಬರ್ 2025, 13:07 IST
IND vs SA 3rd T20: ಭಾರತದ ಲಯಬದ್ಧ ಬೌಲಿಂಗ್ ದಾಳಿ; 118 ರನ್‌ ಗುರಿ

Messi Event Chaos: ಕಾರ್ಯಕ್ರಮದ ಮುಖ್ಯ ಆಯೋಜಕ 14 ದಿನ ಪೊಲೀಸ್ ಕಸ್ಟಡಿಗೆ

Messi Event Chaos: ಶತಾದ್ರು ದತ್ತ ಅವರನ್ನು ಕೋಲ್ಕತ್ತ ನ್ಯಾಯಾಲಯ 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 10:19 IST
Messi Event Chaos: ಕಾರ್ಯಕ್ರಮದ ಮುಖ್ಯ ಆಯೋಜಕ 14 ದಿನ ಪೊಲೀಸ್ ಕಸ್ಟಡಿಗೆ

IND vs SA 3rd T20: ಧರ್ಮಶಾಲಾ ಮೈದಾನದ ‘ಪಿಚ್‌ ರಿಪೋರ್ಟ್‘ ಹೀಗಿದೆ..

Dharamsala Pitch Report: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೂರನೇ ಪಂದ್ಯವು ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಮೈದಾನದಲ್ಲಿ ನಡೆಯಲಿದೆ.
Last Updated 14 ಡಿಸೆಂಬರ್ 2025, 10:08 IST
IND vs SA 3rd T20: ಧರ್ಮಶಾಲಾ ಮೈದಾನದ ‘ಪಿಚ್‌ ರಿಪೋರ್ಟ್‘ ಹೀಗಿದೆ..

IPL Auction|ಮ್ಯಾನೇಜರ್ ತಪ್ಪಿನಿಂದಾಗಿ ಬ್ಯಾಟರ್ ಆಗಿದ್ದೇನೆ: ಕ್ಯಾಮರೂನ್ ಗ್ರೀನ್

Cameron Green IPL: ಐಪಿಎಲ್‌ನ 19ನೇ ಆವೃತ್ತಿಯಲ್ಲಿ ನಾನು ಬೌಲಿಂಗ್‌ ಮಾಡಲು ಸಿದ್ಧನಿದ್ದೇನೆ ಎಂದು ಆಸ್ಟ್ರೇಲಿಯಾ ಆಲ್‌ರೌಂಡರ್‌ ಕ್ಯಾಮರೂನ್ ಗ್ರೀನ್ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
Last Updated 14 ಡಿಸೆಂಬರ್ 2025, 9:13 IST
IPL Auction|ಮ್ಯಾನೇಜರ್ ತಪ್ಪಿನಿಂದಾಗಿ ಬ್ಯಾಟರ್ ಆಗಿದ್ದೇನೆ: ಕ್ಯಾಮರೂನ್ ಗ್ರೀನ್
ADVERTISEMENT

17 ಬಾರಿ WWE ವಿಶ್ವ ಚಾಂಪಿಯನ್: 23 ವರ್ಷಗಳ ವೃತ್ತಿಜೀವನಕ್ಕೆ ಜಾನ್ ಸೀನಾ ತೆರೆ

John Cena Retirement: ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌, 17 ಬಾರಿ ಚಾಂಪಿಯನ್‌ ಆಗಿರುವ ಜಾನ್‌ ಸೀನಾ ಅವರು ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
Last Updated 14 ಡಿಸೆಂಬರ್ 2025, 7:45 IST
17 ಬಾರಿ WWE ವಿಶ್ವ ಚಾಂಪಿಯನ್: 23 ವರ್ಷಗಳ ವೃತ್ತಿಜೀವನಕ್ಕೆ ಜಾನ್ ಸೀನಾ ತೆರೆ

PHOTOS | ಫ್ಯಾನ್ಸ್ ಟು ಪೊಲಿಟಿಶಿಯನ್ಸ್: ಹೈದರಾಬಾದ್‌ನಲ್ಲಿ ಮೆಸ್ಸಿ ಮೇನಿಯಾ

Lionel Messi India Tour: ಹೈದರಾಬಾದ್‌ನಲ್ಲಿ ನಡೆದ 'ಗೋಟ್ ಇಂಡಿಯಾ ಟೂರ್ 2025' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಲಿಯೋನೆಲ್ ಮೆಸ್ಸಿಯೊಂದಿಗೆ ಕಾಣಿಸಿಕೊಂಡರು.
Last Updated 14 ಡಿಸೆಂಬರ್ 2025, 6:39 IST
PHOTOS | ಫ್ಯಾನ್ಸ್ ಟು ಪೊಲಿಟಿಶಿಯನ್ಸ್: ಹೈದರಾಬಾದ್‌ನಲ್ಲಿ ಮೆಸ್ಸಿ ಮೇನಿಯಾ
err

ಮೆಸ್ಸಿ ಜೊತೆ ಫೋಟೊ: ಯುವ ಆಟಗಾರರಿಗೆ ಜಾಗ ಬಿಡಲು ಹಿಂದೆ ಸರಿದ ರಾಹುಲ್; Video

Rahul Gandhi Gesture Viral: ಹೈದರಾಬಾದ್‌ನಲ್ಲಿ ನಡೆದ GOAT Tour ಕಾರ್ಯಕ್ರಮದಲ್ಲಿ ಮೆಸ್ಸಿ ಜೊತೆ ಫೋಟೊಗೆ ಜಾಗ ಬೇಕಾದ ಯುವ ಆಟಗಾರರಿಗೆ ರಾಹುಲ್ ಗಾಂಧಿ ಹಿಂದೆ ಸರಿದ ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Last Updated 14 ಡಿಸೆಂಬರ್ 2025, 5:36 IST
ಮೆಸ್ಸಿ ಜೊತೆ ಫೋಟೊ: ಯುವ ಆಟಗಾರರಿಗೆ ಜಾಗ ಬಿಡಲು ಹಿಂದೆ ಸರಿದ ರಾಹುಲ್; Video
ADVERTISEMENT
ADVERTISEMENT
ADVERTISEMENT