ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ₹ 2.9 ಲಕ್ಷ ವಂಚನೆ

ಸೋಲಾರ್ ಪ್ಯಾನಲ್, ಮೋಟಾರ್‌ಗೆ ಶೇ 90 ಸಬ್ಸಿಡಿ ಆಮಿಷ
Last Updated 30 ಜುಲೈ 2022, 3:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸೋಲಾರ್ ಪ್ಯಾನಲ್, ಮೋಟಾರ್‌ಗೆ ಶೇ 90 ಸಬ್ಸಿಡಿ ಆಮಿಷ ನಂಬಿ ತಾಲ್ಲೂಕಿನ ಸಾರಗೋಡಿನ ಸಚಿನ್ ಆನ್‌ಲೈನ್‌ನಲ್ಲಿ ₹ 2.90 ಲಕ್ಷ ಕಳೆದುಕೊಂಡಿದ್ದಾರೆ.

ಸಚಿನ್‌ ಅವರು ಜುಲೈ 16ರಂದು ಫೇಸ್‌ ಬುಕ್‌ ಖಾತೆ ವೀಕ್ಷಿಸುವಾಗ ಪಿಎಂ ಯೋಜನಾ ಪೇಜ್‌ ಕ್ಲಿಕ್‌ ಮಾಡಿದ್ದಾರೆ. ಸರ್ಕಾರದಿಂದ ಶೇ 90ಸಬ್ಸಿಡಿಯಲ್ಲಿ ಸೋಲಾರ್ ಪ್ಯಾನಲ್, ಮೋಟಾರ್ ದೊರೆಯುತ್ತದೆ ಎಂಬ ಲಿಂಕ್ ಕ್ಲಿಕ್ ಮಾಡಿದ್ದಾರೆ. ಆನ್‌ಲೈನ್‌ ವಂಚಕರು

‘ರಿಜಿಸ್ರ್ಟೇಷನ್’, ‘ಜಿಎಸ್‍ಟಿ’, ‘ಟ್ರಾನ್ಸ್‌ಪೋರ್ಟ್’ ಶುಲ್ಕ ಸಚಿನ್‌ ಅವರ ಬ್ಯಾಂಕ್‌ ಖಾತೆಯಿಂದ ಒಟ್ಟು ₹ 2.90 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಗರದ ಸಿಇಎನ್‌ (ಸೈಬರ್‌, ಆರ್ಥಿಕ, ಮಾದಕ ವಸ್ತು) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT