ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಸಿಎನ್‌ಜಿ ಸಿಗದೇ ವಾಹನ ಚಾಲಕರ ಪರದಾಟ

ಅನಿಲ ಸ್ಫೋಟದ ನಂತರ ವಿತರಣಾ ಕೇಂದ್ರ ಸ್ಥಗಿತ, ಆಟೊ ಸಂಚಾರದಲ್ಲಿ ವ್ಯತ್ಯಯ
Published : 16 ಏಪ್ರಿಲ್ 2025, 6:58 IST
Last Updated : 16 ಏಪ್ರಿಲ್ 2025, 6:58 IST
ಫಾಲೋ ಮಾಡಿ
Comments
ಎಸ್‌.ಆರ್‌.ಬಂಕ್‌ನಲ್ಲಿ ಸಿಎನ್‌ಜಿ ತುಂಬಿಸಿಕೊಳ್ಳಲು ಸಾಲುಗಟ್ಟಿ ನಿಂತಿರುವ ಆಟೊಗಳು
ಎಸ್‌.ಆರ್‌.ಬಂಕ್‌ನಲ್ಲಿ ಸಿಎನ್‌ಜಿ ತುಂಬಿಸಿಕೊಳ್ಳಲು ಸಾಲುಗಟ್ಟಿ ನಿಂತಿರುವ ಆಟೊಗಳು
ವರದಿ ಬಂದ ನಂತರ ಕಾರ್ಯಾರಂಭ
‘ಪೆಟ್ರೋಲಿಯಂ ಉತ್ಪನ್ನಗಳ ಸ್ಫೋಟ ಸಂಭವಿಸಿದಾಗ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ (ಪಿಇಎಸ್‌ಒ) ತಜ್ಞರು ಪರಿಶೀಲಿಸಿ ವರದಿ ನೀಡಬೇಕು. ನಾಗಪುರ ಪುಣೆಯ ತಜ್ಞರು ಸ್ಥಳಕ್ಕೆ ಬಂದು ತಪಾಸಣೆ ಮಾಡಬೇಕು. ಆರ್‌.ಜಿ.ಹಳ್ಳಿಯ ವಿತರಣಾ ಕೇಂದ್ರದಲ್ಲಿ ನಡೆದ ಘಟನೆ ಬಹಳ ಗಂಭೀರ ಸ್ವರೂಪದಿಂದ ಕೂಡಿದ್ದು ಪಿಇಎಸ್‌ಒ ತಜ್ಞರು ವರದಿ ನೀಡಿದ ನಂತರವಷ್ಟೇ ಸಮಸ್ಯೆ ಬಗೆಹರಿಯಲಿದೆ’ ಎಂದು ಪೊಲೀಸರು ತಿಳಿಸಿದರು. ‘ಪೊಲೀಸ್‌ ವಿಚಾರಣೆಗೆ ಸಹಕಾರ ನೀಡುತ್ತಿದ್ದೇವೆ. ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಎಲ್ಲವೂ ಪೂರ್ಣಗೊಂಡ ನಂತರ ಸಿಎನ್‌ಜಿ ವಿತರಣಾ ಕೇಂದ್ರ ಸಹಜ ಸ್ಥಿತಿಗೆ ಮರಳಲಿದೆ’ ಎಂದು ವಿತರಣಾ ಕೇಂದ್ರ ನಿರ್ವಹಣೆ ಮಾಡುತ್ತಿರುವ ಯೂನಿಸನ್‌ ಎನ್ವಿರೋ ಪ್ರೈವೇಟ್‌ ಲಿಮಿಟೆಡ್‌ ಏಜೆನ್ಸಿ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT