ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಎಂ.ಎನ್.ಯೋಗೇಶ್‌

ಸಂಪರ್ಕ:
ADVERTISEMENT

ಮಂಡ್ಯ: ‘ಬೆಲ್ಲ’ದಲ್ಲಿ ಜೀವ ತಳೆದ ಗೌರಿ–ಗಣೇಶ!

ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ರೈತ ಉತ್ಪಾದಕರಿಂದ ವಿಶೇಷ ಪ್ರಯತ್ನ
Last Updated 16 ಸೆಪ್ಟೆಂಬರ್ 2023, 23:30 IST
ಮಂಡ್ಯ: ‘ಬೆಲ್ಲ’ದಲ್ಲಿ ಜೀವ ತಳೆದ ಗೌರಿ–ಗಣೇಶ!

ಒಳನೋಟ: ಶಾಲೆಯೊಂದು ಮೂರು ಬಾಗಿಲು

ಕೆಪಿಎಸ್‌; ಒಂದೇ ಸೂರಿನಡಿ ಬಾರದ ಪ್ರಾಥಮಿಕ, ಪ್ರೌಢಶಾಲೆ, ಪಿಯು
Last Updated 16 ಸೆಪ್ಟೆಂಬರ್ 2023, 23:30 IST
ಒಳನೋಟ: ಶಾಲೆಯೊಂದು ಮೂರು ಬಾಗಿಲು

ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳಲ್ಲೂ ತೀವ್ರ ಬರ

ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಎಲ್ಲಾ ಏಳೂ ತಾಲ್ಲೂಕುಗಳು ಸ್ಥಾನ ಪಡೆದಿವೆ. ಜಿಲ್ಲೆಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಅಪಾಯ ಸೃಷ್ಟಿಯಾಗಿದೆ.
Last Updated 15 ಸೆಪ್ಟೆಂಬರ್ 2023, 7:01 IST
ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳಲ್ಲೂ ತೀವ್ರ ಬರ

ಮಂಡ್ಯ | ಗದ್ದೆಯಲ್ಲೇ ಒಣಗುತ್ತಿರುವ ಭತ್ತದ ಸಸಿ ಮಡಿ

ಮಳೆ ಕೊರತೆ, ಬಾರದ ನಾಲೆ ನೀರು, ಒಣಗಿದ ಕೆರೆ ಮುಂತಾದ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಭತ್ತದ ನಾಟಿ ಅರ್ಧದಲ್ಲೇ ನಿಂತು ಹೋಗಿದೆ. ನೀರು ಸಿಗಬಹುದು ಎಂಬ ನಂಬಿಕೆಯಿಂದ ಹಾಕಿದ್ದ ಭತ್ತದ ಹೊಟ್ಟಲು ಗದ್ದೆಯಲ್ಲೇ ಒಣಗಿ ಹೋಗುತ್ತಿದ್ದು ರೈತರು ತೀವ್ರ ನಿರಾಸೆ ಅನುಭವಿಸುತ್ತಿದ್ದಾರೆ.
Last Updated 10 ಸೆಪ್ಟೆಂಬರ್ 2023, 5:54 IST
ಮಂಡ್ಯ | ಗದ್ದೆಯಲ್ಲೇ ಒಣಗುತ್ತಿರುವ ಭತ್ತದ ಸಸಿ ಮಡಿ

ಪುಟ್ಟಹೆಜ್ಜೆ | ಮನೆಯೇ ಚಿತ್ರಾಲಯ, ವಿದ್ಯಾಲಯ: ವಾಸದ ಮನೆಗೆ ಕಲಾತ್ಮಕ ರೂಪ

ವಾಸದ ಮನೆಗೆ ಕಲಾತ್ಮಕ ರೂಪಕೊಟ್ಟ ಚಿತ್ರಕಲಾ ಕಲಾವಿದ ಎಂ.ಎಲ್‌.ಸೋಮವರದ
Last Updated 27 ಆಗಸ್ಟ್ 2023, 7:41 IST
ಪುಟ್ಟಹೆಜ್ಜೆ | ಮನೆಯೇ ಚಿತ್ರಾಲಯ, ವಿದ್ಯಾಲಯ: ವಾಸದ ಮನೆಗೆ ಕಲಾತ್ಮಕ ರೂಪ

ಮಂಡ್ಯ: ನಂದಾ ಟಾಕೀಸ್‌ ಇನ್ನು ನೆನಪು ಮಾತ್ರ...

ಕಾರಂಜಿ, ಸುಂದರ ಉದ್ಯಾನದೊಂದಿಗೆ ಮನಸೂರೆಗೊಂಡಿದ್ದ ಚಿತ್ರಮಂದಿರ ನೆಲಸಮ
Last Updated 18 ಆಗಸ್ಟ್ 2023, 5:41 IST
ಮಂಡ್ಯ: ನಂದಾ ಟಾಕೀಸ್‌ ಇನ್ನು ನೆನಪು ಮಾತ್ರ...

ಶಾಸಕರಾದ ಬಳಿಕ ರೈತರಿಗೆ ಧ್ವನಿಯಾಗದ ದರ್ಶನ್‌: ರೈತ ಸಂಘ ಆಕ್ರೋಶ

ಸ್ವಾತಂತ್ರ್ಯೋತ್ಸವಕ್ಕೆ ಗೈರು, ರೈತಸಂಘ– ಪಕ್ಷದ ಚಟುವಟಿಕೆಗಳಿಂದಲೂ ದೂರ
Last Updated 16 ಆಗಸ್ಟ್ 2023, 3:56 IST
ಶಾಸಕರಾದ ಬಳಿಕ ರೈತರಿಗೆ ಧ್ವನಿಯಾಗದ ದರ್ಶನ್‌: ರೈತ ಸಂಘ ಆಕ್ರೋಶ
ADVERTISEMENT
ADVERTISEMENT
ADVERTISEMENT
ADVERTISEMENT