ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ರಾಜ್ಯ ಬಜೆಟ್‌ ಮೇಲೆ ಹತ್ತಾರು ನಿರೀಕ್ಷೆ: ಈ ವರ್ಷವಾದರೂ ಹರಿದು ಬರುವಳೇ ‘ಭದ್ರೆ’?

ಮುಖ್ಯಮಂತ್ರಿಯವರ ಘೋಷಣೆಯತ್ತ ಕೋಟೆನಾಡಿನ ಜನರ ಚಿತ್ತ
Published : 23 ಫೆಬ್ರುವರಿ 2026, 5:45 IST
Last Updated : 23 ಫೆಬ್ರುವರಿ 2026, 5:45 IST
ಫಾಲೋ ಮಾಡಿ
Comments
ಚಿತ್ರದರ್ಗ ಶಾಖಾ ನಾಲೆಯ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿರುವುದು
ಚಿತ್ರದರ್ಗ ಶಾಖಾ ನಾಲೆಯ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿರುವುದು
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕಡೆ ಕೈತೋರಿಸುವುದನ್ನು ಬಿಟ್ಟು ಬದ್ಧತೆ ಪ್ರದರ್ಶಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರವೇ ದಿಟ್ಟ ಹೆಜ್ಜೆ ಇಡಬೇಕು.
ಹಂಪಯ್ಯನಮಾಳಿಗೆ ಧನಂಜಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಬೇಕು. ಇದಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಈ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಏನು ಮಾಡುತ್ತಾರೆ ಎಂಬ ಕುತೂಹಲ ಇದೆ.
- ಬಿ.ಎ.ಲಿಂಗಾರೆಡ್ಡಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ
ಪೂರಕ ಮಾಹಿತಿ: ಸುವರ್ಣಾ ಬಸವರಾಜ್‌, ಕೊಂಡ್ಲಹಳ್ಳಿ ಜಯಪ್ರಕಾಶ್‌, ಸಾಂತೇನಹಳ್ಳಿ ಸಂದೇಶ್‌ಗೌಡ, ಎಚ್‌.ಡಿ. ಸಂತೋಷ್‌, ವೆಂಕಟಾಚಲಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT