ಗುರುವಾರ, 3 ಜುಲೈ 2025
×
ADVERTISEMENT

CNG

ADVERTISEMENT

ಬಯೋ ಸಿಎನ್‌ಜಿ ಪ್ಲಾಂಟ್‌ಗೆ ಕಾರ್ಬನ್‌ ಕ್ರೆಡಿಟ್ಸ್‌ ಬಳಕೆ: ಶಿವಾನಂದ ಪಾಟೀಲ ಚರ್ಚೆ

ಬೆಂಗಳೂರಿನ ದಾಸನಪುರ, ಮೈಸೂರು ಮತ್ತು ಕೋಲಾರದಲ್ಲಿ ಈಗಾಗಲೇ ಬಯೋ ಸಿಎನ್‌ಜಿ ಪ್ಲಾಂಟ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಶಿವಾನಂದ ಪಾಟೀಲ ಅವರು ಯಾದವ್‌ ಅವರ ಗಮನಕ್ಕೆ ತಂದರು.
Last Updated 23 ಜೂನ್ 2025, 17:22 IST
ಬಯೋ ಸಿಎನ್‌ಜಿ ಪ್ಲಾಂಟ್‌ಗೆ ಕಾರ್ಬನ್‌ ಕ್ರೆಡಿಟ್ಸ್‌ ಬಳಕೆ: ಶಿವಾನಂದ ಪಾಟೀಲ ಚರ್ಚೆ

ಸಿಎನ್‌ಜಿ ಸ್ಟೇಷನ್‌ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ ಸ್ಮಾರ್ಟ್ ಸಿಟಿ ಆಟೊ ಚಾಲಕರ– ಮಾಲೀಕರ ಸಂಘದಿಂದ ಸಂಸದೆ ಡಾ.ಪ್ರಭಾಗೆ ಮನವಿ
Last Updated 18 ಏಪ್ರಿಲ್ 2025, 13:32 IST
fallback

ದಾವಣಗೆರೆ | ಪೂರೈಕೆ ಕೊರತೆ; ಬೇಡಿಕೆ ಇದ್ದರೂ ಸಿಗದ ಸಿಎನ್‌ಜಿ

ಆಟೊ, ಕಾರು ಚಾಲಕರ ಪರದಾಟ, ಅನಿಲ ಪಂಪ್‌ ಎದುರು ಸರತಿ ಸಾಲು..
Last Updated 18 ಏಪ್ರಿಲ್ 2025, 7:17 IST
ದಾವಣಗೆರೆ | ಪೂರೈಕೆ ಕೊರತೆ; ಬೇಡಿಕೆ ಇದ್ದರೂ ಸಿಗದ ಸಿಎನ್‌ಜಿ

ಚಿತ್ರದುರ್ಗ: ಸಿಎನ್‌ಜಿ ಸಿಗದೇ ವಾಹನ ಚಾಲಕರ ಪರದಾಟ

ಅನಿಲ ಸ್ಫೋಟದ ನಂತರ ವಿತರಣಾ ಕೇಂದ್ರ ಸ್ಥಗಿತ, ಆಟೊ ಸಂಚಾರದಲ್ಲಿ ವ್ಯತ್ಯಯ
Last Updated 16 ಏಪ್ರಿಲ್ 2025, 6:58 IST
ಚಿತ್ರದುರ್ಗ: ಸಿಎನ್‌ಜಿ ಸಿಗದೇ ವಾಹನ ಚಾಲಕರ ಪರದಾಟ

ಚಿತ್ರದುರ್ಗ: ಸಿಎನ್‌ಜಿ ವಿತರಣಾ ಘಟಕದಲ್ಲಿ ಇಲ್ಲದ ಸುರಕ್ಷತೆ

ಜಿ.ಆರ್‌.ಹಳ್ಳಿಯ ಘಟಕದಲ್ಲಿ ನೈಸರ್ಗಿಕ ಅನಿಲ ಟ್ಯಾಂಕರ್‌ ಬುಲೆಟ್‌ ಸ್ಫೋಟ; 2ಕ್ಕೇರಿದ ಸಾವಿನ ಸಂಖ್ಯೆ
Last Updated 12 ಏಪ್ರಿಲ್ 2025, 7:11 IST
ಚಿತ್ರದುರ್ಗ: ಸಿಎನ್‌ಜಿ ವಿತರಣಾ ಘಟಕದಲ್ಲಿ ಇಲ್ಲದ ಸುರಕ್ಷತೆ

2035ಕ್ಕೆ ಪೆಟ್ರೋಲ್‌; 2041ಕ್ಕೆ ಡೀಸೆಲ್‌ಗೆ ಹೆಚ್ಚಿನ ಬೇಡಿಕೆ: ಹರೀಶ್ ಮೆಹ್ತಾ

Future Fuel Demand: ‘2035ರ ಹೊತ್ತಿಗೆ ಪೆಟ್ರೋಲ್, 2041ರ ಹೊತ್ತಿಗೆ ಡೀಸೆಲ್‌ಗೆ ಬೇಡಿಕೆ ಹೆಚ್ಚಳ. ಭಾರತದಲ್ಲಿ ಇಂಧನ ಬಳಕೆ ಶೇ 3-4ರಷ್ಟು ಏರಿಕೆ; ಬ್ಯಾಟರಿ, ಸಿಎನ್‌ಜಿ, ನೈಸರ್ಗಿಕ ಅನಿಲಕ್ಕೂ ಬೇಡಿಕೆ’ ಎಂದು ತಜ್ಞರು ಅಭಿಪ್ರಾಯ.
Last Updated 3 ಏಪ್ರಿಲ್ 2025, 14:16 IST
2035ಕ್ಕೆ ಪೆಟ್ರೋಲ್‌; 2041ಕ್ಕೆ ಡೀಸೆಲ್‌ಗೆ ಹೆಚ್ಚಿನ ಬೇಡಿಕೆ: ಹರೀಶ್ ಮೆಹ್ತಾ

ಕಸದ ರಸದಿಂದ ಸಿಎನ್‌ಜಿ ತಯಾರಿ: ತ್ಯಾಜ್ಯ ನಿರ್ವಹಣೆಗೆ ಪುತ್ತೂರು ಮಾದರಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪಾಲಿಕೆ ಹಸಿಕಸದಿಂದ ಸಿಎನ್‌ಜಿ ತಯಾರಿಸುವ ಮೂಲಕ ಕಸವು ವ್ಯರ್ಥ ಪದಾರ್ಥ ವಲ್ಲ. ಅದರಿಂದ ವರಮಾನವನ್ನೂ ಗಳಿಸಬಹುದು...
Last Updated 10 ಜನವರಿ 2025, 5:12 IST
ಕಸದ ರಸದಿಂದ ಸಿಎನ್‌ಜಿ ತಯಾರಿ: ತ್ಯಾಜ್ಯ ನಿರ್ವಹಣೆಗೆ ಪುತ್ತೂರು ಮಾದರಿ
ADVERTISEMENT

ಕಸದಿಂದ ಸಿಎನ್‌ಜಿ ತಯಾರಿ; ಪುತ್ತೂರು ಮಾದರಿ

ಕಸ ವಿಲೇವಾರಿ ಸಮಸ್ಯೆಗೆ ಸುಸ್ಥಿರ, ಪರಿಸರಸ್ನೇಹಿ ಪರಿಹಾರ ಕಂಡುಕೊಂಡ ನಗರಸಭೆ
Last Updated 3 ಜನವರಿ 2025, 0:30 IST
ಕಸದಿಂದ ಸಿಎನ್‌ಜಿ ತಯಾರಿ; ಪುತ್ತೂರು ಮಾದರಿ

ಸಿಎನ್‌ಜಿ ದರ ಕೆ.ಜಿಗೆ ₹2 ಹೆಚ್ಚಳ

ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಅನಿಲ ಸಂಸ್ಥೆಗಳು ಪ್ರತಿ ಕೆ.ಜಿಗೆ ₹2 ಹೆಚ್ಚಿಸಿವೆ.
Last Updated 25 ನವೆಂಬರ್ 2024, 13:05 IST
ಸಿಎನ್‌ಜಿ ದರ ಕೆ.ಜಿಗೆ ₹2 ಹೆಚ್ಚಳ

ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಕಡಿತಗೊಳಿಸಿರುವ ಬೆನ್ನಲ್ಲೇ, ನಗರ ಪ್ರದೇಶಗಳಿಗೆ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯು, ಸಾಂದ್ರಿಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರ ಹೆಚ್ಚಿಸುವ ಸುಳಿವು ನೀಡಿವೆ.
Last Updated 17 ನವೆಂಬರ್ 2024, 14:39 IST
ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ
ADVERTISEMENT
ADVERTISEMENT
ADVERTISEMENT