ಈ ವರ್ಷ ಹವಾಮಾನ ವೈಪರೀತ್ಯದಿಂದ ಬಹುತೇಕ ಎಲ್ಲ ಬೆಳೆಗಳಿಂದಲೂ ರೈತರಿಗೆ ನಷ್ಟವಾಗಿದೆ. ತೋಟಗಾರಿಕೆ ಇಲಾಖೆಯು ಕಾರ್ಯಾಗಾರ ನಡೆಸಿ ಮಾರ್ಗದರ್ಶನ ನೀಡಿದಲ್ಲಿ ತುಸು ನಷ್ಟ ತಪ್ಪಿಸಲು ಸಾಧ್ಯವಿದೆ
ಎಚ್. ಮಹಾಲಿಂಗಪ್ಪ ರೈತ ಕೋನಸಾಗರ
ಎಲ್ಲ ಕಡೆ ಹೆಚ್ಚು ಬೂದುಗುಂಬಳ ನಾಟಿ ಮಾಡಿದ್ದು ಕಾಯಿ ಆವಕ ಹೆಚ್ಚಿದೆ. ಇದು ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ