ಮೊಳಕಾಲ್ಮುರು: ‘ಧರ್ತಿ ಆಬಾ ಉತ್ಕರ್ಷ್ʼಗೆ ಸಮನ್ವಯ ಕೊರತೆ
ಬುಡಕಟ್ಟು ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನʼ ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ ಅನುಷ್ಠಾನವಾಗಿದ್ದು, ಇಲಾಖೆಗಳ ಸಮನ್ವಯ ಮತ್ತು ಪ್ರಚಾರದ ಕೊರತೆ ಎದುರಿಸುತ್ತಿದೆ.Last Updated 23 ಜೂನ್ 2025, 7:33 IST