ಮೊಳಕಾಲ್ಮುರಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ಸೇವೆಯಿಂದ ದೂರವಾಗಿ ನಿಂತಿರುವ ತಾಲ್ಲೂಕು ಆರೋಗ್ಯಾಧಿಕಾರಿ ವಾಹನ
ನಾಯಕನಹಟ್ಟಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ

ಮೊಳಕಾಲ್ಮುರು ಚಳ್ಳಕೆರೆ ಹೊಸದುರ್ಗ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಪ್ರಭಾರಿಗಳು ಇದ್ದಾರೆ. ಈಚೆಗೆ ಸರ್ಕಾರ ಕಾಯಂ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ನಡೆಸಿದೆ. ತಾಂತ್ರಿಕ ಕಾರಣದಿಂದ ನೇಮಕಾತಿ ಪತ್ರ ವಿತರಣೆಯಾಗಿಲ್ಲ
ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಸರ್ಕಾರ 15 ವರ್ಷ ಹಳೆಯದಾದ ವಾಹನ ವಾಪಸ್ ಪಡೆಯುವ ಆದೇಶ ಜಾರಿಗೊಳಿಸುವ ಮುನ್ನ ಹೊಸ ವಾಹನಗಳನ್ನು ನೀಡಬೇಕಿತ್ತು. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇದು ಅನುವು ಮಾಡಿಕೊಟ್ಟಿದೆ
ಜಾಫರ್ ಷರೀಫ್ , ಸಿಪಿಐ ಮುಖಂಡ ಮೊಳಕಾಲ್ಮುರು