ಚಿತ್ರದುರ್ಗ | ಸಿಬ್ಬಂದಿಯೇ ಇಲ್ಲದ ಪಶು ಆಸ್ಪತ್ರೆ; ಸಂಕಷ್ಟ
ಸುವರ್ಣಾ ಬಸವರಾಜ್
Published : 10 ಸೆಪ್ಟೆಂಬರ್ 2025, 7:34 IST
Last Updated : 10 ಸೆಪ್ಟೆಂಬರ್ 2025, 7:34 IST
ಫಾಲೋ ಮಾಡಿ
Comments
ದಿಂಡಾವರ ಪಶು ಆಸ್ಪತ್ರೆಯ ಕಾಂಪೌಂಡರ್ ಅನ್ನು ಈಶ್ವರಗೆರೆಗೆ ಸರ್ಕಾರ ವರ್ಗಾವಣೆ ಮಾಡಿದ್ದು ವಾರದಲ್ಲಿ 2–3 ದಿನ ದಿಂಡಾವರದಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಲಾಗಿದೆ. ಯಲ್ಲದಕೆರೆಗೆ ಕಿರಿಯ ವೈದ್ಯರೊಬ್ಬರನ್ನು ನೇಮಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಹುಸೇನ್ ಸಾಬ್ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ
ನಮ್ಮ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿರುವ ಕಾರಣ ದಿಂಡಾವರ ಗ್ರಾಮದ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಕಾಯಂ ಪಶುವೈದ್ಯರು ಕಾಂಪೌಂಡರ್ ನೇಮಿಸಬೇಕು.
ಡಿ.ಚಂದ್ರಗಿರಿ ಭಾರತೀಯ ಕಿಸಾನ್ ಸಂಘದ ಹಿರಿಯೂರು ಘಟಕದ ಕಾರ್ಯದರ್ಶಿ