ಸಮುದ್ರದ ತಂಗಾಳಿ ಬೀಸುತ್ತಲೇ ಇರುವ ಇಡ್ಯಾ ಪಶ್ಚಿಮ ವಾರ್ಡ್‌ನಲ್ಲಿ ದೈವ–ದೇವರುಗಳು, ಸಮುದಾಯಗಳಿಗೆ ಸಂಬಂಧಿಸಿದ ಮಂದಿರಗಳು ಇವೆ. ಇಲ್ಲಿ ಬಬ್ಬರ್ಯ ಗುಡಿ ತುಂಬ ಹೆಸರುವಾಸಿ. ಮಸೀದಿಗಳೂ ಇವೆ. ಎಲ್ಲ ಸಮುದಾಯದ ಜನರ ಸೌಹಾರ್ದ, ಸಹಬಾಳ್ವೆಯ ಜಾಗ ಇದು.
ಅಭಿವೃದ್ಧಿ ಕಾಮಗಾರಿಗಳು ತುಂಬಾ ಆಗಿವೆ. ಆದರೆ ಕೊನೆಕೊನೆಯಲ್ಲಿ ಫಂಡ್ ಬಾರದೇ ಸಮಸ್ಯೆ ಆಯಿತು. ಹೀಗಾಗಿ ಸ್ವಲ್ಪ ಕೆಲಸ ಬಾಕಿ ಇದೆ.