ಮಂಗಳವಾರ, ಸೆಪ್ಟೆಂಬರ್ 21, 2021
26 °C

ಸಿಬಿಎಸ್‌ಇ ಪಿಯು: ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಿಬಿಎಸ್‌ಇ 12 ತರಗತಿ  ಫಲಿತಾಂಶ ಪ್ರಕಟವಾಗಿದ್ದು, ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ವಿನಾಯಕ ಬಿ.ಜಿ. ತಿಳಿಸಿದ್ದಾರೆ.

ಶ್ರೀವತ್ಸ  ಭಾಗವತ್‌ (ಶೇ 96), ವಿಷ್ಣು ಸಂತೋಷ್‌ ಕುಮಾರ್‌ (ಶೇ 95.80), ಶುಭೋದಯ ಸಿ.ಎಂ. (ಶೇ 95.60), ತರುಣ್‌ ಪಿ. ಹೊಳ್ಳ (ಶೇ 95.60), ಪ್ರಿಯಂವದಾ ನಂಬಿಯಾರ್‌ (ಶೇ 94.60), ವಿಷ್ಣುಪ್ರಿಯನ್‌ ನಾಯರ್‌ (ಶೇ 93.40), ಅನಘಾ ಅನಿಲ್‌ (ಶೇ 90.80), ಮೀನಾಕ್ಷಿ ಎಸ್‌. ಹರಿ (ಶೇ 90.60), ದೀಕ್ಷಾಶ್ರೀ ಎಸ್‌. (ಶೇ 89.20), ಎಂ.ಎಸ್‌. ಹೇಮಂತ್‌ ಪ್ರಸಾದ್‌ (ಶೇ87.80), ಚರಿಷ್ಮಾ ಪಿ.ಎನ್‌ (ಶೇ 87.40), ಪಾರ್ವತಿ ಹರಿದಾಸ್‌ ಶ್ರೇಯಸ್‌ (ಶೇ 87), ಪ್ರಜ್ವಲ್‌ ಗೋವಿಂದ ಭಟ್‌ (ಶೇ 86.60), ಲಕ್ಷ್ಮಿ ಆನಂದ್‌ (ಶೇ 86), ಆಶೀಷ್‌ ದಿವ್ಯಾ ಶಿನಿಲ್‌ ಕುಮಾರ್‌ (ಶೇ 83.20), ವಿನೀತ್‌ ಶಶಿಕುಮಾರ್‌ ನಾಯರ್‌ (ಶೇ78.40), ಕಿಶೋರ್‌ ತೀರ್ಥಪುರ (ಶೇ 76), ಯಶಸ್ವಿನಿ ಧರ್ಮಪಾಲ ವಿಶ್ವನಾಥ್‌ (ಶೇ 76) ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.