ಶುಕ್ರವಾರ, 20 ಫೆಬ್ರುವರಿ 2026
×
ADVERTISEMENT
ADVERTISEMENT

ಮಂಗಳೂರು| ರೈತರ ಮೇಲೆ ದಬ್ಬಾಳಿಕೆ: ಮುಖಂಡರ ಆಕ್ರೋಶ

ಜಿಲ್ಲಾಧಿಕಾರಿ ಏರ್ಪಡಿಸಿದ್ದ ಸಭೆ: ಬ್ಯಾಂಕ್‌ಗಳಿಂದ ಸಾಲ ಲಭ್ಯವಿಲ್ಲ ಎಂಬ ಆರೋಪ; ರಾಜಕಾರಣಿಗಳ ವಿರುದ್ಧ ಬೇಸರ
Published : 20 ಫೆಬ್ರುವರಿ 2026, 2:56 IST
Last Updated : 20 ಫೆಬ್ರುವರಿ 2026, 2:56 IST
ಫಾಲೋ ಮಾಡಿ
Comments
ಆರೋಪ ಮಾಡುವುದು ಸುಲಭ. ಆದರೆ ವಾಸ್ತವ ತಿಳಿದುಕೊಳ್ಳಬೇಕು. ಪ್ರತಿಭಟನೆ ಮಾಡಲು ನಗರದಲ್ಲಿ ಜಾಗ ನಿಗದಿ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಮಾಡಬೇಕು ಎಂದು ಕೇಳುವುದು ಸರಿಯಲ್ಲ.
ದರ್ಶನ್ ಎಚ್‌.ವಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT