ಔರಾದ್: ಸಂತಪೂರ ನಾಡ ಕಚೇರಿಯಲ್ಲಿ ಮಳೆ ನೀರು, ಆತಂಕ
Government Office Damage: ಔರಾದ್: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಸಂತಪೂರ ನಾಡ ಕಚೇರಿ ಕಟ್ಟಡ ಶಿಥಿಲಗೊಂಡು ಅಲ್ಲಿಯ ಸಿಬ್ಬಂದಿ ಹಾಗೂ ಜನರಲ್ಲಿ ಆತಂಕ ಆವರಿಸಿದೆ. ಬುಧವಾರ ಸುರಿದ ಮಳೆಗೆ ನಾಡ ಕಚೇರಿ ಛಾವಣಿ ಮೇಲಿಂದ ನೀರು ಸುರಿಯುತ್ತಿದೆ.Last Updated 8 ಆಗಸ್ಟ್ 2025, 6:31 IST