ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ಪಾವಗಡ| ಸಮರ್ಪಕ ಮಾಹಿತಿ ಕೊರತೆ, ತಾಂತ್ರಿಕ ಸಮಸ್ಯೆ: ಇ–ಖಾತೆಗೆ ತಪ್ಪದ ಅಲೆದಾಟ

Published : 23 ಜನವರಿ 2026, 6:46 IST
Last Updated : 23 ಜನವರಿ 2026, 6:46 IST
ಫಾಲೋ ಮಾಡಿ
Comments
ತಂತ್ರಾಂಶ ಸಮಸ್ಯೆಯ ನೆಪ ಹೇಳಿ ಇ–ಖಾತೆ ಕೆಲಸ ಮಾಡಿಕೊಡುತ್ತಿಲ್ಲ. ಇ ಸ್ವತ್ತು ಮಾಡಿಸಿಕೊಳ್ಳಲು ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡಲಾಗುತ್ತಿದೆ.
ವೆಂಕಟೇಶ್‌ ಪಳವಳ್ಳಿ
ತಾಂತ್ರಿಕ ಸಮಸ್ಯೆಗಳಿರುವ ಬಗ್ಗೆ ಗ್ರಾಮ ಪಂಚಾಯಿತಿ ಕಚೇರಿಗಳ ಮುಂಭಾಗ ಮಾಹಿತಿ ನೀಡಿದಲ್ಲಿ ಸರಿ ಹೋಗುವವರೆಗೆ ಅತ್ತ ಜನರು ಸುಳಿಯುವುದಿಲ್ಲ. ಸರಿ ಹೋಗಿರಬಹುದು ಕೆಲಸ ಮಾಡಿಕೊಡಬಹುದು ಎಂಬ ಭರವಸೆ ಇಟ್ಟುಕೊಂಡು ಕಚೇರಿಗೆ ಹೋಗಿ ಬರುವುದೇ ಕೆಲಸವಾಗಿದೆ.
ರಮೇಶ್‌ ಪಾವಗಡ ತಾಲ್ಲೂಕು
ಇ– ಖಾತೆ ತಾಂತ್ರಿಕ ಸಮಸ್ಯೆಗಳಿಂದಾಗಿ ಕಗ್ಗಂಟಾಗಿ ಪರಿಣಮಿಸಿದೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲ ಸ್ವತ್ತುಗಳಿಗೂ ಇ– ಖಾತೆ ಮಾಡಿಸಿದರೆ ಅನುಕೂಲವಾಗಲಿದೆ.
ಅನಿಲ್‌ ಕುಮಾರ್‌ ಶ್ರೀರಂಗಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT