ಬಜೆಟ್ ನಿರೀಕ್ಷೆ: ಭದ್ರಾ ಮೇಲ್ದಂಡೆ, ಎತ್ತಿನಹೊಳೆಗೆ ಸಿಗಲಿದೆಯೇ ವೇಗ!
ವಿಶ್ವಮಟ್ಟದಲ್ಲಿ ಸೋಲಾರ್ ಪಾರ್ಕ್‌ನಿಂದ ಹೆಸರು ಪಡೆದಿರುವ ತಾಲ್ಲೂಕಿನ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಬಜೆಟ್‌ನಲ್ಲಿ ಆದ್ಯತೆ ಸಿಗಲಿದೆಯೇ ಎಂದು ಆಸೆಯಿಂದ ಜನರು ಕಾದು ಕುಳಿತಿದ್ದಾರೆ. ಆಯವ್ಯಯದಲ್ಲಿ ಕ್ಷೇತ್ರಕ್ಕೆ ಎಷ್ಟು ಮಹತ್ವ ದೊರೆಯಬಹುದು ಎನ್ನುವ ಚರ್ಚೆ ನಡೆಯುತ್ತಿದೆ.
Last Updated 20 ಫೆಬ್ರುವರಿ 2025, 7:17 IST