ಶನಿವಾರ, 14 ಫೆಬ್ರುವರಿ 2026
×
ADVERTISEMENT
ADVERTISEMENT

ಪಾವಗಡ| ಸೊರಗಿದ ಮಂಗಳವಾಡ ಆರೋಗ್ಯ ಕೇಂದ್ರ: ರೋಗಿಗಳಿಗೆ ಸಿಗದ ಆರೋಗ್ಯ ಸೇವೆ

Published : 22 ಡಿಸೆಂಬರ್ 2025, 7:02 IST
Last Updated : 22 ಡಿಸೆಂಬರ್ 2025, 7:02 IST
ಫಾಲೋ ಮಾಡಿ
Comments
ಪಾವಗಡ ತಾಲ್ಲೂಕು ಮಂಗಳವಾಡ ಆಸ್ಪತ್ರೆ ವಸತಿ ಗೃಹ ನಿರುಪಯುಕ್ತವಾಗಿರುವುದು
ಪಾವಗಡ ತಾಲ್ಲೂಕು ಮಂಗಳವಾಡ ಆಸ್ಪತ್ರೆ ವಸತಿ ಗೃಹ ನಿರುಪಯುಕ್ತವಾಗಿರುವುದು
ಪಾವಗಡ ತಾಲ್ಲೂಕು ಮಂಗಳವಾಡ ಪ್ರಾಥಮಿಕ ಆರೋಗ್ಯ ಕೇಂದ್ರ
ಪಾವಗಡ ತಾಲ್ಲೂಕು ಮಂಗಳವಾಡ ಪ್ರಾಥಮಿಕ ಆರೋಗ್ಯ ಕೇಂದ್ರ
ಪಾವಗಡ ತಾಲ್ಲೂಕು ಮಂಗಳವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಪ್ರಯೋಗಾಲಯದಲ್ಲಿ ಸಲಕರಣೆ ನಿರುಪಯುಕ್ತವಾಗಿರುವುದು

ಪ್ರಯೋಗಾಲಯ ಮೂಲ ಸೌಕರ್ಯಗಳಿಲ್ಲದೆ ಹತ್ತಾರು ಕಿಲೋ ಮೀಟರ್‌ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಿದೆ. ದಿನದ 24 ಗಂಟೆ ಚಿಕಿತ್ಸೆ ದೊರೆಯುವಂತೆ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು
ಮಂಜುನಾಥ್‌ ಮಂಗಳವಾಡ
ಆಸ್ಪತ್ರೆಯ ಸಿಬ್ಬಂದಿಗಾಗಿ ನಿರ್ಮಿಸಿರುವ ವಸತಿಗೃಹ ಶಿಥಿಲಾವಸ್ಥೆಗೆ ತಲುಪಿವೆ. ಕುಡಿಯುವ ನೀರು ಶೌಚಾಲಯ ಇಲ್ಲದೆ ವಸತಿಗೃಹ ವಾಸಯೋಗ್ಯವಾಗಿಲ್ಲ. ಇವುಗಳ ದುರಸ್ತಿ ಮಾಡಿಸಿ ಸಿಬ್ಬಂದಿ ಇಲ್ಲಿಯೇ ವಾಸಿಸಲು ವ್ಯವಸ್ಥೆ ಮಾಡಬೇಕು
ಧನಂಜಯ ಮಂಗಳವಾಡ
ಔಷಧಿಗಳು ಇಲ್ಲದೆ ಸಮಸ್ಯೆಯಾಗುತ್ತಿದೆ. ಖಾಸಗಿ ಮಳಿಗೆಗಳಲ್ಲಿ ಔಷಧಿ ಖರೀದಿಸಬೇಕಿದೆ. ಸಂಬಂಧಿಸಿದವರು ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಕ್ಕೆ ಔಷಧಿ ಸರಬರಾಜು ಮಾಡಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಬೇಕು
ಭಾನುಕಿರಣ್‌ ಮಂಗಳವಾಡ
ತುರ್ತು ವಾಹನ ಇಲ್ಲದೆ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಕಾಲಕ್ಕೆ ತುರ್ತು ವಾಹನ ಸಿಗದೆ ಸಾಕಷ್ಟು ಮಂದಿ ಜೀವಕಳೆದುಕೊಂಡಿದ್ದಾರೆ. ಆಸ್ಪತ್ರೆಗೆ ತಲುಪುವ ಮುನ್ನವೇ ಹೆರಿಗೆಯಾಗಿರುವ ನಿದರ್ಶನಗಳಿವೆ
ಹನುಮಂತರಾಯಪ್ಪ ಮಂಗಳವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT