ಸೌಲಭ್ಯ ವಂಚಿತ ಪುಟ್ಟ ಗ್ರಾಮ ಹೊನ್ನಾಪುರ: ಮೂಲಸೌಕರ್ಯ ಕಲ್ಪಿಸಲು ಪಂಚಾಯಿತಿ ವಿಫಲ
ಉಮೇಶ ಬಸನಗೌಡರ
Published : 21 ಜನವರಿ 2026, 6:20 IST
Last Updated : 21 ಜನವರಿ 2026, 6:20 IST
ಫಾಲೋ ಮಾಡಿ
Comments
ಹೊನ್ನಾಪುರ ಗ್ರಾಮದಲ್ಲಿ ಸಂಪೂರ್ಣ ಹೂಳು ತುಂಬಿರುವ ಚರಂಡಿ
ಇತ್ತೀಚೆಗಷ್ಟೇ ಸವಡಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದಿರುವೆ. ಹೊನ್ನಾಪುರ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ ಯೋಜನೆ ರೂಪಿಸಲಾಗುವುದು. ಪ್ರವಾಹ ಸ್ಥಿತಿಯಿಂದ ರಕ್ಷಣೆಗಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ
ಶಿವನಗೌಡ ಮೆಣಸಗಿ ಪಿಡಿಒ
ನಿರ್ವಹಣೆ ಇಲ್ಲದೆ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆಲ್ಲಾ ಹರಡಿಕೊಂಡಿದ್ದು ಗ್ರಾಮಸ್ಥರು ಮಕ್ಕಳು ಅದರಲ್ಲಿಯೇ ಹಾಯ್ದು ಹೋಗುವ ಪರಿಸ್ಥಿತಿ ಇದೆ. ಇಷ್ಟಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಚರಂಡಿ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿಲ್ಲ