ತೌಕ್ತೆ ಚಂಡಮಾರುತದ ಪರಿಣಾಮ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಉಳ್ಳಾಲ ಬಳಿ ನಿರ್ಮಿಸುತ್ತಿರುವ ಹರೇಕಳ - ಅಡ್ಯಾರ್ ಅಣೆಕಟ್ಟೆ ಕಾಮಗಾರಿಗೆ ಹಾನಿಯಾಗಿದೆ. ಕಾಮಗಾರಿಗೆ ಅಡ್ಡಹಾಕಲಾದ ಮಣ್ಣು, ಸಲಕರಣೆಗಳು ನೀರುಪಾಲಾಗಿವೆ.#TauktaeCyclone#rainpic.twitter.com/zofdj1F2qY