ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ದೆಹಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿ ನಾಲ್ವರ ಎನ್‌ಕೌಂಟರ್

Delhi Police Encounter: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿದಂತೆ ನಾಲ್ವರು ಮೃತರಾಗಿದ್ದಾರೆ. ದೆಹಲಿ–ಬಿಹಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
Last Updated 23 ಅಕ್ಟೋಬರ್ 2025, 5:04 IST
ದೆಹಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿ ನಾಲ್ವರ ಎನ್‌ಕೌಂಟರ್

ಭರವಸೆ ನೀಡಿ, ಟಿಕೆಟ್ ನಿರಾಕರಿಸಿದ ರಾಹುಲ್ ಗಾಂಧಿ: 'ಮೌಂಟೇನ್ ಮ್ಯಾನ್' ಮಗನ ಆರೋಪ

Congress Dalit Controversy: ಬಿಹಾರ ವಿಧಾನಸಭಾ ಚುನವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್‌ ನೀಡುವುದಾಗಿ ರಾಹುಲ್‌ ಗಾಂಧಿ ಭರವಸೆ ನೀಡಿದ್ದರು. ಆದರೆ ನಂತರ ಟಿಕೆಟ್‌ ನಿರಾಕರಿಸಲಾಗಿದೆ ಎಂದು ಭಗೀರಥ ಮಾಂಝಿ ಆರೋಪಿಸಿದ್ದಾರೆ.
Last Updated 23 ಅಕ್ಟೋಬರ್ 2025, 4:50 IST
ಭರವಸೆ ನೀಡಿ, ಟಿಕೆಟ್ ನಿರಾಕರಿಸಿದ ರಾಹುಲ್ ಗಾಂಧಿ: 'ಮೌಂಟೇನ್ ಮ್ಯಾನ್' ಮಗನ ಆರೋಪ

ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ನಿರ್ಬಂಧ ಹೇರಿದ ಟ್ರಂಪ್

Putin Frustration: ಉಕ್ರೇನ್ ಜೊತೆಗಿನ ಯುದ್ಧ ವಿರಾಮ ಮಾತುಕತೆ ಕುರಿತಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲಿನ ಹತಾಶೆ ಹೆಚ್ಚುತ್ತಿದ್ದಂತೆ ರಷ್ಯಾದ ಎರಡು ತೈಲ ಕಂಪನಿಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿದ್ದಾರೆ
Last Updated 23 ಅಕ್ಟೋಬರ್ 2025, 4:32 IST
ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ನಿರ್ಬಂಧ ಹೇರಿದ ಟ್ರಂಪ್

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಇನ್ನು ಲೆಫ್ಟಿನೆಂಟ್ ಕರ್ನಲ್!

Territorial Army: ಒಲಿಂಪಿಕ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿಗೆ ಸೇರಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಪಡೆದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
Last Updated 23 ಅಕ್ಟೋಬರ್ 2025, 3:04 IST
ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಇನ್ನು ಲೆಫ್ಟಿನೆಂಟ್ ಕರ್ನಲ್!

Video: ಉರಿಯುತ್ತಿದ್ದ ದೀಪಗಳನ್ನೇ ಗುಡಿಸಿದ ಪೌರಕಾರ್ಮಿಕರು; ಅಯೋಧ್ಯೆಯಲ್ಲಿ ವಿವಾದ

Ayodhya Festival: ಅಯೋಧ್ಯೆಯಲ್ಲಿ ಆಯೋಜಿಸಿದ್ದ ದೀಪೋತ್ಸವದ ನಂತರ ಉರಿಯುತ್ತಿರುವ ಮಣ್ಣಿನ ದೀಪಗಳನ್ನು ಪೌರಕಾರ್ಮಿಕರು ಪೊರಕೆಯಿಂದ ಗುಡಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 23 ಅಕ್ಟೋಬರ್ 2025, 2:49 IST
Video: ಉರಿಯುತ್ತಿದ್ದ ದೀಪಗಳನ್ನೇ ಗುಡಿಸಿದ ಪೌರಕಾರ್ಮಿಕರು; ಅಯೋಧ್ಯೆಯಲ್ಲಿ ವಿವಾದ

ರಷ್ಯಾದಿಂದ ತೈಲ ವ್ಯಾಪಾರ ಕಡಿದುಕೊಳ್ಳಲಿದೆ ಭಾರತ: ಪುನರುಚ್ಛರಿಸಿದ ಟ್ರಂಪ್

Donald Trump Statement: ರಷ್ಯಾದಿಂದ ತೈಲ ಆಮದನ್ನು ಶೇ 40ರಷ್ಟು ಕಡಿತಗೊಳಿಸಲು ಭಾರತ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನೀಡಿದ ಹೊಸ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2025, 2:35 IST
ರಷ್ಯಾದಿಂದ ತೈಲ ವ್ಯಾಪಾರ ಕಡಿದುಕೊಳ್ಳಲಿದೆ ಭಾರತ: ಪುನರುಚ್ಛರಿಸಿದ ಟ್ರಂಪ್

ಹಳಿ ದಾಟುವಾಗ ರೈಲು ಡಿಕ್ಕಿ: ದೀಪಾವಳಿ ಮುಗಿಸಿ ಮನೆಗೆ ಹೋಗುವಾಗ ನಾಲ್ವರ ಸಾವು

Railway Mishap: ಬಿಹಾರದ ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ದೀಪಾವಳಿ ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುವಾಗ ರೈಲು ಡಿಕ್ಕಿಯಾಗಿದೆ.
Last Updated 23 ಅಕ್ಟೋಬರ್ 2025, 2:21 IST
ಹಳಿ ದಾಟುವಾಗ ರೈಲು ಡಿಕ್ಕಿ: ದೀಪಾವಳಿ ಮುಗಿಸಿ ಮನೆಗೆ ಹೋಗುವಾಗ ನಾಲ್ವರ ಸಾವು
ADVERTISEMENT

ಸನಾತನ ಧರ್ಮಕ್ಕೆ ‘ಇಸ್ಲಾಂ ರಾಜಕೀಯ’ ದೊಡ್ಡ ಅಪಾಯ: RSS ಸಭೆಯಲ್ಲಿ ಯೋಗಿ ಆದಿತ್ಯನಾಥ

ಸನಾತನ ಧರ್ಮಕ್ಕೆ ‘ಇಸ್ಲಾಂ ರಾಜಕೀಯ’ ದೊಡ್ಡ ಅಪಾಯ; ಜನರ ಬ್ರಿಟೀಷ್ ಹಾಗೂ ಫ್ರೆಂಚ್ ವಸಾಹತುಶಾಹಿ ಬಗ್ಗೆ ಮಾತನಾಡಿದರು, ಆದರೆ ದೇಶದಲ್ಲಿ ಇಸ್ಲಾಂ ರಾಜಕೀಯ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
Last Updated 22 ಅಕ್ಟೋಬರ್ 2025, 16:53 IST
ಸನಾತನ ಧರ್ಮಕ್ಕೆ ‘ಇಸ್ಲಾಂ ರಾಜಕೀಯ’ ದೊಡ್ಡ ಅಪಾಯ: RSS ಸಭೆಯಲ್ಲಿ ಯೋಗಿ ಆದಿತ್ಯನಾಥ

ಸಿಬಿಐ ಕೋರ್ಟ್‌ನಿಂದ ದೋಷಿ ಎಂದು ಸಾಬೀತಾಗಿದ್ದ RJDಯ ಮಾಜಿ ಶಾಸಕ BJP ಸೇರ್ಪಡೆ

ವಂಚನೆ ಪ್ರಕರಣವೊಂದರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾಗಿ ಕಳೆದ ವರ್ಷ ಶಾಸಕ ಸ್ಥಾನ ಕಳೆದುಕೊಂಡಿದ್ದ ಆರ್ ಜೆಡಿಯ ಮಾಜಿ ನಾಯಕ ಅನಿಲ್ ಸಹಾನಿ ಬುಧವಾರ ಬಿಜೆಪಿ ಸೇರಿದ್ದಾರೆ.
Last Updated 22 ಅಕ್ಟೋಬರ್ 2025, 13:43 IST
ಸಿಬಿಐ ಕೋರ್ಟ್‌ನಿಂದ ದೋಷಿ ಎಂದು ಸಾಬೀತಾಗಿದ್ದ RJDಯ ಮಾಜಿ ಶಾಸಕ BJP ಸೇರ್ಪಡೆ

ಪಾಕಿಸ್ತಾನ: ಇಮ್ರಾನ್ ಖಾನ್ ಸೋದರಿ ವಿರುದ್ಧ ಜಾಮೀನು ರಹಿತ ವಾರಂಟ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ವಿರುದ್ಧ ಪಾಕಿಸ್ತಾನದ ಉಗ್ರವಾದ ನಿಗ್ರಹ ನ್ಯಾಯಾಲಯವೊಂದು (ಎಟಿಸಿ) ಬುಧವಾರ ಜಾಮಿನು ರಹಿತ ವಾರಂಟ್ ಹೊರಡಿಸಿದೆ.
Last Updated 22 ಅಕ್ಟೋಬರ್ 2025, 13:08 IST
ಪಾಕಿಸ್ತಾನ: ಇಮ್ರಾನ್ ಖಾನ್ ಸೋದರಿ ವಿರುದ್ಧ ಜಾಮೀನು ರಹಿತ ವಾರಂಟ್
ADVERTISEMENT
ADVERTISEMENT
ADVERTISEMENT