ಗುರುವಾರ, 23 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಮಂಡ್ಯ: ಉಳುಮೆ ಮಾಡುವಾಗ ಹೃದಯಾಘಾತ- ರೈತ ಸಾವು

Mandya news: ಮಂಡ್ಯ: ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ರೈತ ಶಿವಣ್ಣಗೌಡ(55) ಬುಧವಾರ ಮೃತಪಟ್ಟಿದ್ದಾರೆ.
Last Updated 23 ಅಕ್ಟೋಬರ್ 2025, 4:12 IST
ಮಂಡ್ಯ: ಉಳುಮೆ ಮಾಡುವಾಗ ಹೃದಯಾಘಾತ- ರೈತ ಸಾವು

ಅಕ್ಟೋಬರ್‌ನಲ್ಲಿ ಎರಡನೇ ಸಲ ಭರ್ತಿಯಾದ ಹಾರಂಗಿ ಜಲಾಶಯ!

ಇದೇ ಮೊದಲ ಬಾರಿಗೆ ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ಭರ್ತಿಯಾದ ಹಾರಂಗಿ ಜಲಾಶಯ
Last Updated 23 ಅಕ್ಟೋಬರ್ 2025, 3:08 IST
ಅಕ್ಟೋಬರ್‌ನಲ್ಲಿ ಎರಡನೇ ಸಲ ಭರ್ತಿಯಾದ ಹಾರಂಗಿ ಜಲಾಶಯ!

ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ

‘ಬಿಜೆಪಿ ನಾಯಕರಿಗೆ ಕರ್ನಾಟಕದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕಲು ಬರಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸವಾಲೆಸೆದರು.
Last Updated 22 ಅಕ್ಟೋಬರ್ 2025, 17:03 IST
ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ

ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ

ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ಚೀಕಲಪರ್ವಿ‌ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ ಕಳೆದ ವರ್ಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
Last Updated 22 ಅಕ್ಟೋಬರ್ 2025, 16:09 IST
ಚೀಕಲಪರ್ವಿ, ಚಿಕ್ಕಮಂಚಾಲಿ ಸೇತುವೆ | ತೆಲಂಗಾಣ, ಆಂಧ್ರದೊಂದಿಗೆ ಚರ್ಚೆ: ಡಿಕೆಶಿ

ತಂದೆ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ ಎಂದು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 15:18 IST
ತಂದೆ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರಿನ ರಸ್ತೆ ದುರಸ್ತಿ ಮಾಡಿಸುತ್ತೇನೆ ಎನ್ನುವುದು ಮಾಧ್ಯಮ ಸೃಷ್ಟಿ: ಮಜುಂದಾರ್

ನಗರದ ರಸ್ತೆಗಳ ದುರಸ್ತಿಗೆ ಮುಂದಾಗಿಲ್ಲ, ಮಾಧ್ಯಮಗಳು ಸುಳ್ಳು ಹೇಳಿವೆ ಎಂದು ಉದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 10:59 IST
ಬೆಂಗಳೂರಿನ ರಸ್ತೆ ದುರಸ್ತಿ ಮಾಡಿಸುತ್ತೇನೆ ಎನ್ನುವುದು ಮಾಧ್ಯಮ ಸೃಷ್ಟಿ: ಮಜುಂದಾರ್

ಬೆಂಗಳೂರು | ಹುಸಿ ಬಾಂಬ್ ಬೆದರಿಕೆ ಹಾವಳಿ ಜಾಸ್ತಿ: ಸವಾಲಾದ ದುಷ್ಕರ್ಮಿಗಳ ಪತ್ತೆ

ಪೊಲೀಸರಿಗೆ ಸವಾಲಾದ ದುಷ್ಕರ್ಮಿಗಳ ಪತ್ತೆ, ನಕಲಿ ಖಾತೆಯಿಂದ ಸಂದೇಶ
Last Updated 21 ಅಕ್ಟೋಬರ್ 2025, 23:30 IST
ಬೆಂಗಳೂರು | ಹುಸಿ ಬಾಂಬ್ ಬೆದರಿಕೆ ಹಾವಳಿ ಜಾಸ್ತಿ:  ಸವಾಲಾದ ದುಷ್ಕರ್ಮಿಗಳ ಪತ್ತೆ
ADVERTISEMENT

ಕಲಬುರಗಿ|ಪಥಸಂಚಲನಕ್ಕೆ ‘ತ್ರಿಕೋನ ಸ್ಪರ್ಧೆ’: ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ

ಚಿತ್ತಾಪುರ: ಆರ್‌ಎಸ್‌ಎಸ್‌, ಭೀಮ ಆರ್ಮಿ, ದಲಿತ ಪ್ಯಾಂಥರ್‌ನಿಂದ ಜಿಲ್ಲಾಡಳಿತಕ್ಕೆ ಮನವಿ
Last Updated 21 ಅಕ್ಟೋಬರ್ 2025, 23:30 IST
ಕಲಬುರಗಿ|ಪಥಸಂಚಲನಕ್ಕೆ ‘ತ್ರಿಕೋನ ಸ್ಪರ್ಧೆ’: ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ

ಬೆಂಗಳೂರು | ಮುಜರಾಯಿ ದೇಗುಲಗಳಲ್ಲಿ ಇಂದು ಗೋಪೂಜೆ: ಆಯುಕ್ತರ ಸೂಚನೆ

Temple Ritual Order: ಬಲಿಪಾಡ್ಯಮಿ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಗೋಪೂಜೆ ಕಡ್ಡಾಯವಾಗಿ ನೆರವೇರಿಸಲು ಆಯುಕ್ತರು ಸೂಚನೆ ನೀಡಿದ್ದಾರೆ. ಗೋವಿನ ಮಹತ್ವ ಮತ್ತು ಸಂರಕ್ಷಣೆಗೆ ಜನಜಾಗೃತಿ ಮೂಡಿಸುವ ಉದ್ದೇಶ ಇದಾಗಿದೆ.
Last Updated 21 ಅಕ್ಟೋಬರ್ 2025, 23:30 IST
ಬೆಂಗಳೂರು | ಮುಜರಾಯಿ ದೇಗುಲಗಳಲ್ಲಿ ಇಂದು ಗೋಪೂಜೆ: ಆಯುಕ್ತರ ಸೂಚನೆ

Tax Devolution | ತೆರಿಗೆ ಪಾಲು: ಜಗಳ ಜೋರು

Centre-State Conflict: ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿರುದ್ಧ آواز ಎತ್ತಿದರೆ, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನೇ ಟೀಕಿಸಿದ್ದಾರೆ. ತೆರಿಗೆ ಹಂಚಿಕೆಯ ರಾಜಕೀಯ ಬಿಸಿ ಚರ್ಚೆಗೆ ಕಾರಣವಾಗಿದೆ.
Last Updated 21 ಅಕ್ಟೋಬರ್ 2025, 23:30 IST
Tax Devolution | ತೆರಿಗೆ ಪಾಲು: ಜಗಳ ಜೋರು
ADVERTISEMENT
ADVERTISEMENT
ADVERTISEMENT