ಕ್ರಿಸ್‌ಮಸ್ ಅಂಗವಾಗಿ ಧಾರವಾಡದ ಹೆಬಿಕ್ ಸ್ಮಾರಕ ಚರ್ಚ್‌ನಲ್ಲಿ ಗುರುವಾರ ಮಕ್ಕಳು ಪಾಲ್ಗೊಂಡಿದ್ದರು
ಕ್ರಿಸ್‌ಮಸ್ ಅಂಗವಾಗಿ ಧಾರವಾಡದ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಗುರುವಾರ ಜನರು ಪ್ರಾರ್ಥನೆ ಸಲ್ಲಿಸಿದರು
ಕ್ರಿಸ್‌ಮಸ್ ಅಂಗವಾಗಿ ಗುರುವಾರ ಧಾರವಾಡದ ಹೆಬಿಕ್ ಸ್ಮಾರಕ ಚರ್ಚ್‌ನಲ್ಲಿ ಜನರು ಪ್ರಾರ್ಥನೆ ಸಲ್ಲಿಸಿದರು