ಹುಬ್ಬಳ್ಳಿ | ದಲಿತರನ್ನು ಸಿ.ಎಂ, ಮುಸ್ಲಿಮರನ್ನು ಡಿಸಿಎಂ ಮಾಡಿ: ಪರಮೇಶಪ್ಪ ಹಲಗೇರಿ
‘ಬಹುಮತ ಪಡೆದಿರುವ ಕಾಂಗ್ರೆಸ್ ಪರಿಶಿಷ್ಟ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ, ಮುಸ್ಲಿಮರೊಬ್ಬರನ್ನು ಉಪಮುಖ್ಯಮಂತ್ರಿ ಮಾಡಬೇಕು’ ಎಂದು ವಿಶ್ವ ಬಹುಜನ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನಾ ಟ್ರಸ್ಟ್ ರಾಜ್ಯ ಘಟಕದ ಅಧ್ಯಕ್ಷ ಪರಮೇಶಪ್ಪ ಹಲಗೇರಿ ಆಗ್ರಹಿಸಿದರು.Last Updated 15 ಮೇ 2023, 16:15 IST