ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಅರ್ಚಕ ದೇವಪ್ಪಜ್ಜ ಕೊಲೆ ಆರೋಪಿ ಬಂಧನ: ಪೂಜೆಗಳು ಯಶಸ್ವಿಯಾಗಲಿಲ್ಲ ಎಂದು ಹತ್ಯೆ!

Published : 23 ಜುಲೈ 2024, 7:03 IST
Last Updated : 23 ಜುಲೈ 2024, 7:03 IST
ಫಾಲೋ ಮಾಡಿ
Comments
'ಆರು ವರ್ಷದಿಂದ ಕೊಲೆಗೆ ಯೋಜನೆ ರೂಪಿಸಿದ್ದ'
'ಎರಡು ವರ್ಷದ ಹಿಂದೊಮ್ಮೆ ದೇವಪ್ಪಜ್ಜ ಅವರನ್ನು ಸಂತೋಷ ಕೊಲೆ ಮಾಡಲು ಯತ್ನಿಸಿದಾಗ ಚಾಕು ಮುರಿದು ಹೋಗಿತ್ತು‌. ಆಗ ಅವನು ವಿಫಲನಾಗಿದ್ದ. ತನ್ನ ಕುಟುಂಬಕ್ಕಾದ ಅನ್ಯಾಯಕ್ಕೆ ಅವರ ಕೊಲೆಯೊಂದೇ ಪರಿಹಾರ ಎಂದು ಭಾವಿಸಿ ಆರು ವರ್ಷದಿಂದ ಕಾಯುತ್ತಿದ್ದ. ದೇವಪ್ಪಜ್ಜ ಅವರ ಚಲನವಲನ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅವರೊಬ್ಬರೇ ಸಿಕ್ಕಾಗ ಕೊಲೆ ಮಾಡುವ ಯೋಜನೆಯನ್ನೂ ರೂಪಿಸಿದ್ದ. ಅದಕ್ಕಾಗಿ ₹250 ಕೊಟ್ಟು ಗುಣಮಟ್ಟದ ಚಾಕು ಖರೀದಿಸಿದ್ದ' ಎಂದು ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT