ಗುರುವಾರ, 22 ಜನವರಿ 2026
×
ADVERTISEMENT

Hubli

ADVERTISEMENT

ಹುಬ್ಬಳ್ಳಿ | 15ನೇ ಹಣಕಾಸು ಯೋಜನೆ: ಕಾಮಗಾರಿ ಕುಂಠಿತ, ಇಚ್ಛಾಶಕ್ತಿ ಕೊರತೆ

ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ 2021–26ನೇ ಅವಧಿಯ 15ನೇ ಹಣಕಾಸು ಯೋಜನೆಯಡಿಯಲ್ಲಿ ₹85 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಳೆದ 4 ವರ್ಷಗಳ ಅವಧಿಯಲ್ಲಿ ಇದುವರಿಗೆ ಕೇವಲ ₹32 ಕೋಟಿ ಅನುದಾನ ಮಾತ್ರ ಖರ್ಚಾಗಿದ್ದು, ಇನ್ನೂ ₹53 ಕೋಟಿ ಅನುದಾನ ಉಳಿಕೆಯಿದೆ!
Last Updated 22 ಜನವರಿ 2026, 3:11 IST
ಹುಬ್ಬಳ್ಳಿ | 15ನೇ ಹಣಕಾಸು ಯೋಜನೆ: ಕಾಮಗಾರಿ ಕುಂಠಿತ, ಇಚ್ಛಾಶಕ್ತಿ ಕೊರತೆ

ಹುಬ್ಬಳ್ಳಿ: ರೈಲ್ವೆ ಸಪ್ತಾಹ, ಪ್ರಶಸ್ತಿ ಪ್ರದಾನ

SWR Hubballi: ಹುಬ್ಬಳ್ಳಿಯ ಚಾಲುಕ್ಯ ರೈಲ್ವೆ ಸಭಾಭವನದಲ್ಲಿ ನೈಋತ್ಯ ರೈಲ್ವೆ ವಲಯದ ವತಿಯಿಂದ 70ನೇ ರೈಲ್ವೆ ಸಪ್ತಾಹ ಆಚರಿಸಲಾಯಿತು. ಗಮನಾರ್ಹ ಸಾಧನೆ ಮಾಡಿದ ನೌಕರರು ಹಾಗೂ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 22 ಜನವರಿ 2026, 3:08 IST
ಹುಬ್ಬಳ್ಳಿ: ರೈಲ್ವೆ ಸಪ್ತಾಹ, ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ | ರಸ್ತೆ ಸುರಕ್ಷತಾ ಜಾಗೃತಿ: ಸೈಕಲ್ ಜಾಥಾ

Cycle Rally Hubli: ಯಾರಂಗ್ ಇಂಡಿಯನ್ಸ್ ಸಂಸ್ಥೆಯಿಂದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಭಾನುವಾರ ಸೈಕಲ್ ಜಾಥಾ ಆಯೋಜನೆಯು ಹಮ್ಮಿಕೊಳ್ಳಲಾಗಿದ್ದು, 500 ಮಂದಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು.
Last Updated 20 ಜನವರಿ 2026, 5:51 IST
ಹುಬ್ಬಳ್ಳಿ | ರಸ್ತೆ ಸುರಕ್ಷತಾ ಜಾಗೃತಿ: ಸೈಕಲ್ ಜಾಥಾ

ಕಲಘಟಗಿ | ವೈದ್ಯರ ಕೊರತೆ: ಚಿಕಿತ್ಸೆಗೆ ಪರದಾಟ

ಕಲಘಟಗಿ ತಾಲ್ಲೂಕಿನ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆ
Last Updated 17 ಜನವರಿ 2026, 5:46 IST
ಕಲಘಟಗಿ | ವೈದ್ಯರ ಕೊರತೆ: ಚಿಕಿತ್ಸೆಗೆ ಪರದಾಟ

ಹುಬ್ಬಳ್ಳಿ | ಚಿರತೆ ಓಡಾಟದ ದೃಶ್ಯ ಸೆರೆ; ಹೆಚ್ಚಿದ ಆತಂಕ

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗಸ್ತು ವ್ಯವಸ್ಥೆ
Last Updated 17 ಜನವರಿ 2026, 5:46 IST
ಹುಬ್ಬಳ್ಳಿ | ಚಿರತೆ ಓಡಾಟದ ದೃಶ್ಯ ಸೆರೆ; ಹೆಚ್ಚಿದ ಆತಂಕ

ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ವಾಸುದೇವ ಮೇಟಿ

Farmer Welfare: ಅಣ್ಣಿಗೇರಿಯಲ್ಲಿ ವಾಸುದೇವ ಮೇಟಿ ಅವರು ರೈತರ ಬೆಲೆ, ಕೃಷಿ ಸಾಲಮನ್ನಾ ಹಾಗೂ ಯೋಜನೆಗಳ ಲಾಭದ ಬಗ್ಗೆ ಶ್ರಮವಹಿಸಿ ಪರಿಹಾರ ಒದಗಿಸಲು ರೈತ ಸಂಘ ಶ್ರಮಿಸಲಿದೆ ಎಂದು ಹೇಳಿದರು.
Last Updated 17 ಜನವರಿ 2026, 5:46 IST
ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ವಾಸುದೇವ ಮೇಟಿ

ಪಶ್ಚಿಮ ಪದವೀಧರ ಕ್ಷೇತ್ರ: ಜೆಡಿಎಸ್‌ ಅಭ್ಯರ್ಥಿ ಹೆಸರು ಶಿಫಾರಸ್ಸು

ಧಾರವಾಡ ಜಿಲ್ಲಾ ಜೆಡಿಎಸ್‌ ಮುಖಂಡರ ಸಭೆ
Last Updated 17 ಜನವರಿ 2026, 5:46 IST
ಪಶ್ಚಿಮ ಪದವೀಧರ ಕ್ಷೇತ್ರ: ಜೆಡಿಎಸ್‌ ಅಭ್ಯರ್ಥಿ ಹೆಸರು ಶಿಫಾರಸ್ಸು
ADVERTISEMENT

ವೈದ್ಯಕೀಯ ಕ್ಷೇತ್ರ: ಕ್ವಾಂಟಮ್‌ ಭೌತವಿಜ್ಞಾನ ಮಹತ್ವದ ಪಾತ್ರ; ಪ್ರೊ.ಕೆ.ಸಿದ್ದಪ್ಪ

ಕರ್ನಾಟಕ ವಿ.ವಿ: ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ
Last Updated 17 ಜನವರಿ 2026, 5:45 IST
ವೈದ್ಯಕೀಯ ಕ್ಷೇತ್ರ: ಕ್ವಾಂಟಮ್‌ ಭೌತವಿಜ್ಞಾನ ಮಹತ್ವದ ಪಾತ್ರ; ಪ್ರೊ.ಕೆ.ಸಿದ್ದಪ್ಪ

ಮಹಾರಾಷ್ಟ್ರದಿಂದ ರಾಣೆಬೆನ್ನೂರಿಗೆ ಸಾಗಿಸುತ್ತಿದ್ದ 15 KG ಗಾಂಜಾ ವಶ: ಇಬ್ಬರ ಬಂಧನ

Drug Smuggling Arrest: ಮಹಾರಾಷ್ಟ್ರದಿಂದ ಹುಬ್ಬಳ್ಳಿ ಮಾರ್ಗವಾಗಿ ರಾಣೆಬೆನ್ನೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 15 ಕೆಜಿ ಗಾಂಜಾ, ಕಾರು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 17 ಜನವರಿ 2026, 5:45 IST
ಮಹಾರಾಷ್ಟ್ರದಿಂದ ರಾಣೆಬೆನ್ನೂರಿಗೆ ಸಾಗಿಸುತ್ತಿದ್ದ 15 KG ಗಾಂಜಾ ವಶ: ಇಬ್ಬರ ಬಂಧನ

ಬ್ರಹ್ಮಾಬಾಬಾ ಸ್ಮೃತಿದಿನ: ಧ್ಯಾನ, ಪ್ರವಚನ ನಾಳೆ

Spiritual Event: ಹುಬ್ಬಳ್ಳಿಯ ಜೆ.ಸಿ. ನಗರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಾಬಾಬಾ ಅವರ 58ನೇ ಸ್ಮೃತಿದಿನದ ಅಂಗವಾಗಿ ಜ.18 ರಂದು ಧ್ಯಾನ ಹಾಗೂ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 17 ಜನವರಿ 2026, 5:45 IST
ಬ್ರಹ್ಮಾಬಾಬಾ ಸ್ಮೃತಿದಿನ: ಧ್ಯಾನ, ಪ್ರವಚನ ನಾಳೆ
ADVERTISEMENT
ADVERTISEMENT
ADVERTISEMENT