ಮಂಗಳವಾರ, ಆಗಸ್ಟ್ 20, 2019
25 °C

ಜಮೀರ್ ಆತ್ಮೀಯ, ಸರಿಯಾಗಿ‌ ಮಾತಾಡುವಂತೆ ಬುದ್ಧಿ ಹೇಳುತ್ತೇನೆ: ಜಿ.ಎಂ.ಸಿದ್ದೇಶ್ವರ

Published:
Updated:

ಹುಬ್ಬಳ್ಳಿ: 'ಸಚಿವ ಜಮೀರ್ ಅಹ್ಮದ್ ಖಾನ್ ನನ್ನ ಆತ್ಮೀಯ. ಸರಿಯಾಗಿ ಮಾತನಾಡುವಂತೆ ಆತನಿಗೆ ಬುದ್ಧಿ ಹೇಳುತ್ತೇನೆ' ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಜಮೀರ್ ಅವರು‌ ನೀಡಿದ ಹೇಳಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕುಂದಗೋಳದ ದೇವನೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿದ್ದೇಶ್ವರ್‌ ಗುರುವಾರ ಮತ ಯಾಚಿಸಿದರು.

Post Comments (+)