ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಹಬ್ಬ ಆಚರಣೆ 14ರಿಂದ

Last Updated 13 ಮಾರ್ಚ್ 2022, 3:51 IST
ಅಕ್ಷರ ಗಾತ್ರ

ನವಲಗುಂದ: ಇಲ್ಲಿನ ರಾಮಲಿಂಗ ಕಾಮದೇವರ ಹೋಳಿ ಹಬ್ಬ ಆಚರಣೆ ಕುರಿತು ರಾಮಲಿಂಗೇಶ್ವರ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಕಮಿಟಿ ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿತು.

ಮಾ.14 ರಿಂದ 19ರ ವರೆಗೆ ಹೋಳಿ ಆಚರಣೆ ನಡೆಯಲಿದೆ. ಮಾ. 14ರ ಏಕಾದಶಿ ರಾತ್ರಿಯಂದು ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ, 15ರಂದು ಕಾಮಣ್ಣನ ದರ್ಶನಕ್ಕೆ ಅವಕಾಶ, 18ರಂದು ಹೋಳಿ ಹುಣ್ಣಿಮೆ ಆಚರಣೆ ನಡೆಯಲಿದೆ. 19ಕ್ಕೆ ಬಣ್ಣದ ಓಕುಳಿ ಹಾಗೂ ಅಂದು ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಕಾಮದಹನ ಮಾಡಲಾಗುವುದು ಎಂದು ಕಮಿಟಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT