ಶುಕ್ರವಾರ, 23 ಜನವರಿ 2026
×
ADVERTISEMENT
ADVERTISEMENT

ಅಮರಗೋಳದ ಕೆಎಚ್‌ಬಿ 2ನೇ ಹಂತ: ಮೂಲಸೌಕರ್ಯವಿಲ್ಲದೆ ನಿವಾಸಿಗಳ ಪರದಾಟ

ಗಣೇಶ ವೈದ್ಯ
Published : 23 ಜನವರಿ 2026, 8:26 IST
Last Updated : 23 ಜನವರಿ 2026, 8:26 IST
ಫಾಲೋ ಮಾಡಿ
Comments
ಇನ್ನೆರಡು ತಿಂಗಳಲ್ಲಿ ಮೂಲಸೌಲಭ್ಯಗಳ ಸಮಸ್ಯೆ ಪರಿಹರಿಸಲಾಗುವುದು. ಜಾಗವನ್ನು ಪಾಲಿಕೆಗೆ ಹಸ್ತಾಂತರಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು
ರವೀಂದ್ರ, ಕಾರ್ಯನಿರ್ವಾಹಕ ಎಂಜಿನಿಯರ್ ಕೆಎಚ್‌ಬಿ
ಸದಸ್ಯರ ಬೇಡಿಕೆಯ ಪ್ರಕಾರ ಒಂದು ವಾರಕ್ಕೆ 34.2 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಆದರೆ ಕಳೆದ ಜ.1ರಿಂದ 22 ದಿನಗಳಲ್ಲಿ ಲಭ್ಯವಾಗಿರುವುದು 7 ಲಕ್ಷ ಲೀಟರ್ ಮಾತ್ರ. ಹೀಗಾಗಿ ನೀರಿನ ಸಮಸ್ಯೆ ಎದುರಾಗಿದೆ
ರಾಹುಲ್ ಬೆಳವಟಗಿ, ಸಹಾಯಕ ಎಂಜಿನಿಯರ್ ಕೆಎಚ್‌ಬಿ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ ಬಡಾವಣೆಯ 2ನೇ ಹಂತದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇಕ್ಕೆಲಗಳಲ್ಲಿ ಗಿಡಗಳು ಬೆಳೆದಿವೆ
–ಪ್ರಜಾವಾಣಿ ಚಿತ್ರಗಳು: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ ಬಡಾವಣೆಯ 2ನೇ ಹಂತದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇಕ್ಕೆಲಗಳಲ್ಲಿ ಗಿಡಗಳು ಬೆಳೆದಿವೆ –ಪ್ರಜಾವಾಣಿ ಚಿತ್ರಗಳು: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ ಬಡಾವಣೆಯ 2ನೇ ಹಂತದಲ್ಲಿನ ಉದ್ಯಾನ ಬಳಕೆಗೆ ಯೋಗ್ಯವಾಗಿಲ್ಲ
–ಪ್ರಜಾವಾಣಿ ಚಿತ್ರಗಳು: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಕೆಎಚ್‌ಬಿ ಬಡಾವಣೆಯ 2ನೇ ಹಂತದಲ್ಲಿನ ಉದ್ಯಾನ ಬಳಕೆಗೆ ಯೋಗ್ಯವಾಗಿಲ್ಲ –ಪ್ರಜಾವಾಣಿ ಚಿತ್ರಗಳು: ಗುರು ಹಬೀಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT