‘ಮುಳ್ಳೊಳ್ಳಿ ಗ್ರಾಮದ ಚನ್ನಪ್ಪ ಕುರಿ ಇವರ ಮನೆಯಿಂದ ಚನ್ನಬಸಯ್ಯ ಹಿರೇಮಠ ಇವರ ಮನೆವರೆಗೆ ರಸ್ತೆ ನಿರ್ಮಾಣ’ವೆಂದು ಬೋರ್ಡನಲ್ಲಿ ಉಲ್ಲೇಖವಿದೆ. ಆದರೆ ಆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿಲ್ಲ
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.

ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.