ಶುಕ್ರವಾರ, ಅಕ್ಟೋಬರ್ 7, 2022
24 °C

ಹುಬ್ಬಳ್ಳಿ: ನವಜೀವನ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಗಿರಣಿಚಾಳದಲ್ಲಿರುವ ನವಜೀವನ ಹರಿಜನ ಸೇವಾ ಸಂಘದ ಅಧ್ಯಕ್ಷರಾಗಿ ಸಾಗರ ಎಂ. ಹಿರೇಮನಿ ಆಯ್ಕೆಯಾಗಿದ್ದಾರೆ.

‍ಉಪಾಧ್ಯಕ್ಷರಾಗಿ ಲೋಕೇಶ ಬೊಮ್ಮನಾಳ, ಶ್ರೀಕಾಂತ ತಿಳಿಗಾಳ, ಹುಸೇನಪ್ಪ ಸಿಂದನೂರ, ಸಿದ್ದಪ್ಪ ದೊಡ್ಡನಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ನವೀನ ಹಾಲಹರವಿ, ಕಾರ್ಯದರ್ಶಿಯಾಗಿ ಅಜಯ ಬೂದಿಹಾಳ, ಸಂಘಟನಾ ಕಾರ್ಯದರ್ಶಿಯಾಗಿ ಸುಧಾಕರ ಪೂಜಾರ, ಖಜಾಂಚಿಯಾಗಿ ರಾಜೇಶ ಅಚ್ಚಳ್ಳಿ, ಸಹ ಖಜಾಂಚಿಗಳಾಗಿ ಸಂತೋಷ ಜುಮಲಾಪುರ, ಗೋಪಾಲ ಸಿದ್ರಾಮಪುರ, ಆಡಳಿತ ಮಂಡಳಿ ಸದಸ್ಯರಾಗಿ ರವಿಕುಮಾರ ದೊಡ್ಡಮನಿ, ಕಾಂತರಾಜ ನಡಗಡ್ಡಿ, ವೀರೇಶ ಮದರಿ, ಸಂತೋಷ ಹಿರೇಮನಿ, ಷಣ್ಮುಖ ಡಂಬಲದಿನ್ನಿ, ರವಿರಾಜ ಲಾದುಂಚಿ, ಭರತ ಹಾಲಹರವಿ, ಸಾಹುಲ ಪೂಜಾರ, ಮಂಜುನಾಥ ತಿಳಿಗಾಳ, ಮಂಜುನಾಥ ತಲೇಖಾನ, ನಾಗರಾಜ ಜುಮಲಾಪುರ, ನವೀನ ಲಾದುಂಚಿ, ಗಣೇಶ ಜುಮಲಾಪುರ ಹಾಗೂ ಪ್ರಜ್ವಲ ಕಮಲಾಪುರ ಅವರು ಆಯ್ಕೆಯಾಗಿದ್ದಾರೆ.

ಸಂಘದ ಹಿಂದಿನ ಅಧ್ಯಕ್ಷ ಮೋಹನ ಹಿರೇಮನಿ ಅಧ್ಯಕ್ಷತೆಯಲ್ಲಿ ಹೊಸೂರಿನ ಆರ್‌.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಪರಶುರಾಮ ಪೂಜಾರ, ಹನಮಂತಪ್ಪ ಮಾಲಪಲ್ಲಿ, ರಾಕೇಶ ಅಚ್ಚಳ್ಳಿ, ಚಿದಾನಂದ ವಡ್ಡರಕಲ್ಲು, ಗುರುನಾಥ ಅತ್ತಿಗಡ್ಡು ಹಾಗೂ ಸಂಘದ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು