ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪ್ರಜಾಪ್ರಭುತ್ವದಲ್ಲಿ ಸಂಸ್ಥೆಗಳ ಮಿತಿ ಅರಿತು ಗೌರವಿಸಬೇಕು: ಕೇರಳ ರಾಜ್ಯಪಾಲ

Governor Statement: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಸಂಸ್ಥೆಗೂ ಮಿತಿಗಳಿರುತ್ತವೆ. ಆರೋಗ್ಯಪೂರ್ಣ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆಯು ಆ ಮಿತಿಗಳನ್ನು ಅರಿಯುವುದು ಮತ್ತು ಗೌರವಿಸುವುದರ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದರು.
Last Updated 14 ಡಿಸೆಂಬರ್ 2025, 14:43 IST
ಪ್ರಜಾಪ್ರಭುತ್ವದಲ್ಲಿ ಸಂಸ್ಥೆಗಳ ಮಿತಿ ಅರಿತು ಗೌರವಿಸಬೇಕು: ಕೇರಳ ರಾಜ್ಯಪಾಲ

ತಂತ್ರಜ್ಞಾನ ಪರ್ಯಾಯ ಅಲ್ಲ: ಸಿಜೆಐ ಸೂರ್ಯ ಕಾಂತ್

CJI Statement: ತಂತ್ರಜ್ಞಾನವು ಮಾನವ ನ್ಯಾಯ ನಿರ್ಣಯದ ವೇಗ ಹೆಚ್ಚಿಸಲು ಮತ್ತು ದೋಷಗಳನ್ನು ಸರಿಪಡಿಸಲು ಬಳಕೆ ಆಗಬೇಕು. ಅದಕ್ಕೆ ಪರ್ಯಾಯವಾಗಿ ಬಳಕೆ ಆಗಲು ಸಾಧ್ಯವಿಲ್ಲ ಎಂದು ಸೂರ್ಯ ಕಾಂತ್‌ ಹೇಳಿದರು.
Last Updated 14 ಡಿಸೆಂಬರ್ 2025, 14:38 IST
ತಂತ್ರಜ್ಞಾನ ಪರ್ಯಾಯ ಅಲ್ಲ: ಸಿಜೆಐ ಸೂರ್ಯ ಕಾಂತ್

ಹೆಡ್ಗೇವಾರ್‌ ಸ್ಮಾರಕಕ್ಕೆ ಫಡಣವೀಸ್‌, ಶಿಂದೆ ಭೇಟಿ

Political Visit: ಮಹಾರಾಷ್ಟ್ರ ಮುಖ್ಯಮಂತ್ರಿ ಫಡಣವೀಸ್‌, ಉಪ ಮುಖ್ಯಮಂತ್ರಿ ಶಿಂದೆ ಹಾಗೂ ಬಿಜೆಪಿಯ ಶಾಸಕರು ನಾಗಪುರದ ಆರ್‌ಎಸ್‌ಎಸ್‌ ಸ್ಥಾಪಕ ಹೆಡ್ಗೇವಾರ್‌ ಸ್ಮಾರಕಕ್ಕೆ ಭಾನುವಾರ ಭೇಟಿ ನೀಡಿದರು.
Last Updated 14 ಡಿಸೆಂಬರ್ 2025, 14:37 IST
ಹೆಡ್ಗೇವಾರ್‌ ಸ್ಮಾರಕಕ್ಕೆ ಫಡಣವೀಸ್‌, ಶಿಂದೆ ಭೇಟಿ

ಮಹಿಳೆಯರು, ಎಸ್‌ಸಿ, ಎಸ್‌ಟಿಗೆ ಆದ್ಯತೆ ನೀಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Government Inclusion: ಕೇಂದ್ರದ ಮಹತ್ವದ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡುವ ವೇಳೆ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆದ್ಯತೆ ನೀಡಬೇಕು ಎಂದು ಸೂಚನೆ.
Last Updated 14 ಡಿಸೆಂಬರ್ 2025, 14:29 IST
ಮಹಿಳೆಯರು, ಎಸ್‌ಸಿ, ಎಸ್‌ಟಿಗೆ ಆದ್ಯತೆ ನೀಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ‘ಲಾಟರಿ ರಾಜ’ ಮಾರ್ಟಿನ್‌ ಪುತ್ರ

Puducherry Politics: ‘ಲಾಟರಿ ರಾಜ’ ಸ್ಯಾಂಟಿಯಾಗೊ ಮಾರ್ಟಿನ್‌ ಅವರ ಪುತ್ರ ಜೋಸ್‌ ಚಾರ್ಲ್ಸ್‌ ಮಾರ್ಟಿನ್‌ ಅವರು ‘ಲಕ್ಷೀಯ ಜನನಾಯಕ ಕಚ್ಚಿ’ (ಎಲ್‌ಜೆಕೆ) ಎಂಬ ರಾಜಕೀಯ ಪಕ್ಷಕ್ಕೆ ಭಾನುವಾರ ಚಾಲನೆ ನೀಡಿದರು.
Last Updated 14 ಡಿಸೆಂಬರ್ 2025, 14:23 IST
ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ‘ಲಾಟರಿ ರಾಜ’ ಮಾರ್ಟಿನ್‌ ಪುತ್ರ

ಭಾರತ ಎಸ್‌ಎಎಫ್‌ ರಫ್ತು ಕೇಂದ್ರ ಆಗುವ ನಿರೀಕ್ಷೆ: ಸಮೀರ್ ಸಿನ್ಹಾ

Sustainable Aviation Fuel: ಭಾರತವು ಎಥೆನಾಲ್ ಉತ್ಪಾದನೆಯಲ್ಲಿನ ಸಾಮರ್ಥ್ಯದಿಂದ ಜಾಗತಿಕ ಎಸ್‌ಎಎಫ್‌ ರಫ್ತು ಕೇಂದ್ರವಾಗುವ ಸಾಧ್ಯತೆ ಹೊಂದಿದೆ ಎಂದು ತ್ರಿವೇಣಿ ಎಂಜಿನಿಯರಿಂಗ್‌ನ ಸಮೀರ್ ಸಿನ್ಹಾ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 13:50 IST
ಭಾರತ ಎಸ್‌ಎಎಫ್‌ ರಫ್ತು ಕೇಂದ್ರ ಆಗುವ ನಿರೀಕ್ಷೆ: ಸಮೀರ್ ಸಿನ್ಹಾ

ಶಬರಿಮಲೆ ಯಾತ್ರೆ: ಅರಣ್ಯ ಮಾರ್ಗ ಬಳಕೆ ಹೆಚ್ಚಳ

Forest Route Devotees: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಅರಣ್ಯ ಮಾರ್ಗಗಳ ಮೂಲಕ ಯಾತ್ರೆ ಮಾಡುವ ಭಕ್ತರ ಸಂಖ್ಯೆಲ್ಲು ಗಣನೀಯವಾಗಿ ಏರಿಕೆಯಾಗಿದ್ದು, ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಈ ಮಾರ್ಗಗಳನ್ನು ಬಳಸಿದ್ದಾರೆ ಎಂದು ಟಿಡಿಬಿ ತಿಳಿಸಿದೆ.
Last Updated 14 ಡಿಸೆಂಬರ್ 2025, 13:44 IST
ಶಬರಿಮಲೆ ಯಾತ್ರೆ: ಅರಣ್ಯ ಮಾರ್ಗ ಬಳಕೆ ಹೆಚ್ಚಳ
ADVERTISEMENT

ದಲಿತ ಅಧಿಕಾರಿಗೆ ಶೂನಿಂದ ಥಳಿಸಿದ್ದ ಪ್ರಕರಣ: ಜೈಲಿಂದ ಬಂದ ಬಿಜೆಪಿಗನಿಗೆ ಸ್ವಾಗತ

BJP Leader Released: ದಲಿತ ಅಧಿಕಾರಿ ಲಾಲ್‌ ಜಿ ಸಿಂಗ್‌ ಮೇಲೆ ಶೂನಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲಿಗೆ ಹೋಗಿದ್ದ ಬಿಜೆಪಿ ಮುಖಂಡ ಮುನ್ನಾ ಸಿಂಗ್‌ ಜಾಮೀನಿನ ಮೇರೆಗೆ ಬಿಡುಗಡೆಯಾದ ಬಳಿಕ ಭರ್ಜರಿ ಸ್ವಾಗತಕ್ಕೆ ಪಾತ್ರರಾದರು.
Last Updated 14 ಡಿಸೆಂಬರ್ 2025, 13:38 IST
ದಲಿತ ಅಧಿಕಾರಿಗೆ ಶೂನಿಂದ ಥಳಿಸಿದ್ದ ಪ್ರಕರಣ: ಜೈಲಿಂದ ಬಂದ ಬಿಜೆಪಿಗನಿಗೆ ಸ್ವಾಗತ

ವಾಂಗ್ಚೂಕ್ ಶಿಕ್ಷಣ ಸಂಸ್ಥೆಗೆ ಯುಜಿಸಿ ಮಾನ್ಯತೆ ನೀಡಿ: ಸ್ಥಾಯಿ ಸಮಿತಿ ಶಿಫಾರಸು

Sonam Wangchuk Education: ಪರಿಸರ ಹೋರಾಟಗಾರ ಸೊನಮ್‌ ವಾಂಗ್ಚೂಕ್ ಸ್ಥಾಪಿಸಿದ ಹಿಮಾಲಯನ್ ಇನ್‌ಸ್ಟಿಟ್ಯೂಟ್‌ಗೆ ಯುಜಿಸಿ ಮಾನ್ಯತೆ ನೀಡಬೇಕು ಎಂದು ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ
Last Updated 14 ಡಿಸೆಂಬರ್ 2025, 13:37 IST
ವಾಂಗ್ಚೂಕ್ ಶಿಕ್ಷಣ ಸಂಸ್ಥೆಗೆ ಯುಜಿಸಿ ಮಾನ್ಯತೆ ನೀಡಿ:  ಸ್ಥಾಯಿ ಸಮಿತಿ ಶಿಫಾರಸು

ಮಣಿಪುರ: ಇಬ್ಬರು ಮಹಿಳೆಯರು ಸೇರಿದಂತೆ 6 ಉಗ್ರರ ಬಂಧನ

Manipur militant arrested: ಇಂಫಾಲ್‌ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಇಬ್ಬರು ಮಹಿಳೆಯರು ಸೇರಿದಂತೆ ಆರು ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
Last Updated 14 ಡಿಸೆಂಬರ್ 2025, 13:31 IST
ಮಣಿಪುರ: ಇಬ್ಬರು ಮಹಿಳೆಯರು ಸೇರಿದಂತೆ 6 ಉಗ್ರರ ಬಂಧನ
ADVERTISEMENT
ADVERTISEMENT
ADVERTISEMENT