ಮಂಗಳವಾರ, ಮೇ 17, 2022
26 °C

ಹುಬ್ಬಳ್ಳಿ: ಪೆಟ್ರೋಲ್ ₹5.9 ಪೈಸೆ, ಡೀಸೆಲ್ ₹5.48 ಪೈಸೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಪೆಟ್ರೋಲ್‌ ದರ ₹5.9 ಪೈಸೆ ಹಾಗೂ ಡೀಸೆಲ್ ದರ ₹5.48 ಪೈಸೆ ಏರಿಕೆಯಾಗಿದೆ.

ಮಾರ್ಚ್ 27ರಂದು ಪ್ರತಿ ಲೀಟರ್‌ಗೆ ₹102.84 ಇದ್ದ ಪೆಟ್ರೋಲ್‌ ಏ. 3ರಂದು ₹108.74 ಹಾಗೂ ₹87.15 ಇದ್ದ ಡೀಸೆಲ್‌ ದರ ಏ. 3ರಂದು ₹92.63ಕ್ಕೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪನಿಗಳ ಬಂಕ್‌ಗಳಲ್ಲಿ ಇಂಧನ ದರ ನಗರದಿಂದ ನಗರಕ್ಕೆ ನಿತ್ಯ ಪರಿಷ್ಕರಣೆಯಾಗುತ್ತದೆ.

ದರ ವ್ಯತ್ಯಾಸದ ಪಟ್ಟಿ (₹ಗಳಲ್ಲಿ)

ಪೆಟ್ರೋಲ್                   ಡೀಸೆಲ್

ತೈಲ ಕಂಪನಿ  ಮಾ. 27   ಏ.03        ಮಾ. 27     ಏ.03

ಬಿಪಿ        102.82      108.73     87.13      92.64

ಐಒಸಿ      102.84      108.74     87.15      92.63

ಎಚ್‌ಪಿ     102.83       108.72    87.14      92.62

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.