ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಮಕ್ಕಳ ಕಣ್ಣಿನ ಆರೋಗ್ಯ; ಪೋಷಕರು ಕಾಳಜಿ ವಹಿಸಿ: ಪ್ರಲ್ಹಾದ ಜೋಶಿ

ಎಂ.ಎಂ. ಜೋಶಿ ನೇತ್ರ ಸಂಸ್ಥೆ ವತಿಯಿಂದ ‘ಐ ಫೆಸ್ಟ್‌’ ರಾಷ್ಟ್ರೀಯ ಸಮ್ಮೇಳನ; ಕೇಂದ್ರ ಸಚಿವ ಜೋಶಿ
Published : 5 ಜನವರಿ 2026, 3:58 IST
Last Updated : 5 ಜನವರಿ 2026, 3:58 IST
ಫಾಲೋ ಮಾಡಿ
Comments
2050ರ ವೇಳೆಗೆ ಪ್ರತಿ ಇಬ್ಬರು ಮಕ್ಕಳ ಪೈಕಿ ಒಬ್ಬರು ದೂರದೃಷ್ಟಿ ದೋಷಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದಕ್ಕೆ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗಿದೆ
ಪಾರ್ಥ ಬಿಸ್ವಾಸ ಅಧ್ಯಕ್ಷ ಭಾರತೀಯ ನೇತ್ರವಿಜ್ಞಾನ ಸೊಸೈಟಿ 
ನಮ್ಮ ಸಂಸ್ಥೆಯಿಂದ ಕಳೆದ ವರ್ಷ 59 ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗವನ್ನು ಅಂಧತ್ವ ಮುಕ್ತ ಮಾಡಲು ಶ್ರಮಿಸಲಾಗುತ್ತಿದೆ
ಡಾ.ಶ್ರೀನಿವಾಸ ಜೋಶಿ ನಿರ್ದೇಶಕ ಎಂ.ಎಂ.ಜೋಶಿ ನೇತ್ರ ಸಂಸ್ಥೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT