ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :

prahlad joshi

ADVERTISEMENT

ಸಿದ್ದರಾಮಯ್ಯ ಸರ್ವಾಧಿಕಾರಿ: ಪ್ರಲ್ಹಾದ ಜೋಶಿ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಅಹಂಕಾರಿ ಮತ್ತು ಭ್ರಷ್ಟ. ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಕಮಾಂಡ್‌ ಇದ್ದರೆ ಸಿದ್ದರಾಮಯ್ಯ ಅವರನ್ನು ತಕ್ಷಣ ಹುದ್ದೆಯಿಂದ ಕೆಳಕ್ಕೆ ಇಳಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
Last Updated 12 ಜುಲೈ 2024, 15:49 IST
ಸಿದ್ದರಾಮಯ್ಯ ಸರ್ವಾಧಿಕಾರಿ: ಪ್ರಲ್ಹಾದ ಜೋಶಿ

ಯೋಗ-ಸಂಗೀತದ ಭಾರತೀಯರ ಜೀವನ ಶೈಲಿಯೇ ಅದ್ಭುತ: ಪ್ರಲ್ಹಾದ ಜೋಶಿ

ಯೋಗ- ಸಂಗೀತ ಸಹಿತ ಭಾರತೀಯರ ಜೀವನ ಶೈಲಿ, ಪದ್ಧತಿ ಅದ್ಭುತವಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
Last Updated 21 ಜೂನ್ 2024, 3:11 IST
ಯೋಗ-ಸಂಗೀತದ ಭಾರತೀಯರ ಜೀವನ ಶೈಲಿಯೇ ಅದ್ಭುತ: ಪ್ರಲ್ಹಾದ ಜೋಶಿ

ಹುಬ್ಬಳ್ಳಿಗೆ ಜೋಶಿ ಆಗಮನ ಇಂದು

ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ
Last Updated 14 ಜೂನ್ 2024, 0:20 IST
ಹುಬ್ಬಳ್ಳಿಗೆ ಜೋಶಿ ಆಗಮನ ಇಂದು

ಕೇಂದ್ರ ಸಚಿವರಾಗಿ ಪ್ರಲ್ಹಾದ ಜೋಶಿ ಅಧಿಕಾರ ಸ್ವೀಕಾರ

ಪ್ರಲ್ಹಾದ ಜೋಶಿ ಅವರು ಮಂಗಳವಾರ ದೆಹಲಿಯಲ್ಲಿ ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನವೀಕರಿಸಬಹುದಾದ ಇಂಧನ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
Last Updated 11 ಜೂನ್ 2024, 16:32 IST
ಕೇಂದ್ರ ಸಚಿವರಾಗಿ ಪ್ರಲ್ಹಾದ ಜೋಶಿ ಅಧಿಕಾರ ಸ್ವೀಕಾರ

ಜೂ.9ರಂದು 3ನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ: ಪ್ರಲ್ಹಾದ ಜೋಶಿ

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 9, ಭಾನುವಾರದಂದು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
Last Updated 7 ಜೂನ್ 2024, 6:33 IST
ಜೂ.9ರಂದು 3ನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ: ಪ್ರಲ್ಹಾದ ಜೋಶಿ

ಧಾರವಾಡ ಲೋಕಸಭಾ ಕ್ಷೇತ್ರ | ಜೋಶಿ ಕೈಹಿಡಿದ ಸೆಂಟ್ರಲ್‌, ಪಶ್ಚಿಮ ಕ್ಷೇತ್ರ

ಕಡಿಮೆಯಾದ ಗೆಲುವಿನ ಅಂತರ; ಮುಳುವಾದ ಕಾಂಗ್ರೆಸ್ ನಾಯಕರ ಅತಿಯಾದ ವಿಶ್ವಾಸ
Last Updated 6 ಜೂನ್ 2024, 4:45 IST
ಧಾರವಾಡ ಲೋಕಸಭಾ ಕ್ಷೇತ್ರ | ಜೋಶಿ ಕೈಹಿಡಿದ ಸೆಂಟ್ರಲ್‌, ಪಶ್ಚಿಮ ಕ್ಷೇತ್ರ

ನಟಿ ಹರ್ಷಿಕಾ‌ ದಂಪತಿ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಸಚಿವ ಜೋಶಿಯವರಲ್ಲಿ ಮೊರೆ

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಬುಧವಾರ, ನಗರದಲ್ಲಿ ಕೇಂದ್ರ ಸಚಿವರ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
Last Updated 24 ಏಪ್ರಿಲ್ 2024, 8:31 IST
ನಟಿ ಹರ್ಷಿಕಾ‌ ದಂಪತಿ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಸಚಿವ ಜೋಶಿಯವರಲ್ಲಿ ಮೊರೆ
ADVERTISEMENT

ನೇಹಾ ಪ್ರಕರಣ | ರಾಜಕೀಯ ನಷ್ಟ ತುಂಬಿಸಿಕೊಳ್ಳಲು ಸಿಎಂ ಸಾಂತ್ವನದ ನಾಟಕ: ಜೋಶಿ ಆರೋಪ

'ನೇಹಾ ಕೊಲೆ ಪ್ರಕರಣದಿಂದ ರಾಜಕೀಯವಾಗಿ ಕಾಂಗ್ರೆಸ್‌ಗೆ ಆಗುತ್ತಿರುವ ನಷ್ಟ ತುಂಬಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನದ ನಾಟಕವಾಡಿದ್ದಾರೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
Last Updated 24 ಏಪ್ರಿಲ್ 2024, 7:13 IST
ನೇಹಾ ಪ್ರಕರಣ | ರಾಜಕೀಯ ನಷ್ಟ ತುಂಬಿಸಿಕೊಳ್ಳಲು ಸಿಎಂ ಸಾಂತ್ವನದ ನಾಟಕ: ಜೋಶಿ ಆರೋಪ

LS polls | ಕಣ ಸ್ವಾರಸ್ಯ: ಮೂವರು ಸಚಿವರಿಗೆ ಅದೃಷ್ಟ ಪರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮೂವರು ಸಚಿವರು ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
Last Updated 8 ಏಪ್ರಿಲ್ 2024, 23:00 IST
LS polls | ಕಣ ಸ್ವಾರಸ್ಯ: ಮೂವರು ಸಚಿವರಿಗೆ ಅದೃಷ್ಟ ಪರೀಕ್ಷೆ

ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ : ಸಚಿವ ಜೋಶಿ

ಲಂಬಾಣಿ ಸಮುದಾಯದವರ ಏಳಿಗೆಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದು, ಅವರ ಪ್ರಗತಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 3 ಏಪ್ರಿಲ್ 2024, 15:39 IST
ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ : ಸಚಿವ ಜೋಶಿ
ADVERTISEMENT
ADVERTISEMENT
ADVERTISEMENT