ಈ ಹಿಂದೆ ಸರ್ಕಾರದ ಸಣ್ಣ ನೌಕರಿಗೂ ಲಂಚ ನೀಡಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರವು ಅರ್ಹತೆ ಆಧರಿಸಿ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ
-ಮಹೇಶ ಟೆಂಗಿನಕಾಯಿ ಶಾಸಕ
ಜನರಿಗೆ ಉದ್ಯೋಗ ಕೊಡುವುದು ಮಾತ್ರವಲ್ಲದೆ ನೇಮಕಾತಿಯಲ್ಲಿ ಅಮೂಲಾಗ್ರ ಪರಿವರ್ತನೆ ತರಲಾಗಿದೆ. ಯಾವುದೇ ಇಲಾಖೆಯಲ್ಲಿ ಖಾಲಿಯಾದ ಹುದ್ದೆಗೆ ನಿಗದಿತ ಅವಧಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು.